27 July 2025
Pic credit - instagram
Author: Madankumar
‘ಡಿಯರ್ ಕಾಮ್ರೇಡ್’ ಸಿನಿಮಾ ಸಮಯದಲ್ಲಿ ತೆಗೆದ ಫೋಟೋಗಳು ಇವು.
Pic credit - instagram
‘ಡಿಯರ್ ಕಾಮ್ರೇಡ್’ ಚಿತ್ರ ಬಿಡುಗಡೆ ಆಗಿ ಆರು ವರ್ಷಗಳು ಕಳೆದಿವೆ.
Pic credit - instagram
ವಿಜಯ್ ದೇವರಕೊಂಡ, ರಶ್ಮಿಕಾ ಒಟ್ಟಾಗಿ ನಟಿಸಿದ 2ನೇ ಸಿನಿಮಾ ಇದು.
Pic credit - instagram
2019ರ ಜುಲೈ 26ರಂದು ‘ಡಿಯರ್ ಕಾಮ್ರೇಡ್’ ಚಿತ್ರ ಬಿಡುಗಡೆ ಆಗಿತ್ತು.
Pic credit - instagram
ಈ ಫೋಟೋಗಳನ್ನು ಮೊಬೈಲ್ನಲ್ಲಿ ಈಗಲೂ ಇಟ್ಟುಕೊಂಡಿದ್ದಾರೆ ರಶ್ಮಿಕಾ.
Pic credit - instagram
ಈ ಫೋಟೋಗಳನ್ನು ಆಗಾಗ ನೋಡುತ್ತೇನೆ ಎಂದು ರಶ್ಮಿಕಾ ಹೇಳಿದ್ದಾರೆ.
Pic credit - instagram
ಈ ಫೋಟೋಗಳಲ್ಲಿ ರಶ್ಮಿಕಾ ಮಂದಣ್ಣ ಅವರ ಸವಿ ನೆನಪುಗಳು ಅಡಗಿವೆ.
Pic credit - instagram
‘ಡಿಯರ್ ಕಾಮ್ರೇಡ್’ ಚಿತ್ರತಂಡದ ಎಲ್ಲರಿಗೂ ಧನ್ಯವಾದ ತಿಳಿಸಿದ ನಟಿ.
Pic credit - instagram