ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾ ಬಿಡುಗಡೆ ದಿನಾಂಕ ನಿಗದಿ

26 SEP 2025

By  Manjunatha

ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ಹಾಗೂ ತೆಲುಗು ಚಿತ್ರರಂಗದಲ್ಲಿ ಸಖತ್ ಮಿಂಚುತ್ತಿದ್ದಾರೆ.

     ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಒಂದರ ಹಿಂದೊಂದು ನಾಲ್ಕು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ.

     ನಾಲ್ಕು ಬ್ಲಾಕ್ ಬಸ್ಟರ್

ರಶ್ಮಿಕಾ ನಟಿಸಿರುವ ಮೂರು ಸಿನಿಮಾಗಳು ಒಂದರ ಹಿಂದೊಂದು ಸಾವಿರ ಕೋಟಿ ಹಣ ಗಳಿಸಿವೆ.

ಸಾವಿರ ಕೋಟಿ ಹಣ ಗಳಿಕೆ

ಬಾಲಿವುಡ್​​ನಲ್ಲಿ ಬಲು ಬ್ಯುಸಿ ನಟಿಯಾಗಿರುವ ರಶ್ಮಿಕಾ ಮಂದಣ್ಣ ಅವರ ಹೊಸ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿದೆ.

   ಬಾಲಿವುಡ್​​ನಲ್ಲಿ  ಬ್ಯುಸಿ

ಹಿಂದಿಯ ‘ಥಮ’ ಸಿನಿಮಾನಲ್ಲಿ ರಶ್ಮಿಕಾ ಇದೇ ಮೊದಲ ಬಾರಿಗೆ ಹಾರರ್ ಜಾನರ್​​ನಲ್ಲಿ ನಟಿಸಿದ್ದಾರೆ.

      ‘ಥಮ’ ಸಿನಿಮಾನಲ್ಲಿ

ಆಯುಷ್ಮಾನ್ ಖುರಾನಾ ನಾಯಕನಾಗಿರುವ ಈ ಹಾರರ್ ಸಿನಿಮಾನಲ್ಲಿ ನವಾಜುದ್ಧೀನ್ ಸಿದ್ಧಿಖಿ ವಿಲನ್.

  ಆಯುಷ್ಮಾನ್ ಖುರಾನಾ

ರಶ್ಮಿಕಾ ಮುಖ್ಯಪಾತ್ರದಲ್ಲಿರುವ ‘ಥಮ’ ಸಿನಿಮಾ ಅಕ್ಟೋಬರ್ 21 ರಂದು ಬಿಡುಗಡೆ ಆಗಲಿದೆ.

         ಅಕ್ಟೋಬರ್ 21

ಸಿನಿಮಾನಲ್ಲಿ ದೆವ್ವದ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ.

 ದೆವ್ವದ ಪಾತ್ರದಲ್ಲಿ ನಟನೆ