ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಡಬಲ್ ಖುಷಿ ಸುದ್ದಿ

02 DEC 2025

By  Manjunatha

ರಶ್ಮಿಕಾ ಮಂದಣ್ಣ ಅತ್ಯಂತ ಯಶಸ್ವಿ ಮತ್ತು ಪ್ರಸ್ತುತ ಚಿತ್ರರಂಗದ ಅತ್ಯಂತ ಬ್ಯುಸಿ ಟಾಪ್ ನಟಿ.

     ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ನಟಿಸಿರುವ ಸಿನಿಮಾಗಳು ಒಂದರ ಹಿಂದೊಂದು ಸೂಪರ್ ಹಿಟ್ ಆಗುತ್ತಲೇ ಇವೆ.

   ಸೂಪರ್ ಹಿಟ್ ಸಿನಿಮಾ

ಇದೀಗ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಖುಷಿ ಆಗುವ ಸುದ್ದಿಯಿದೆ. ಅವರ ಎರಡು ಸಿನಿಮಾಗಳು ಬಿಡುಗಡೆ ಆಗುತ್ತಿವೆ.

  ಖುಷಿ ಆಗುವ ಸುದ್ದಿಯಿದೆ

ರಶ್ಮಿಕಾ ಮಂದಣ್ಣ ನಟಿಸಿರುವ ಎರಡು ಸಿನಿಮಾಗಳು ಎರಡು ದಿನದ ಅಂತರದಲ್ಲಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ.

      ಎರಡು ಸಿನಿಮಾಗಳು

ರಶ್ಮಿಕಾ ಮಂದಣ್ಣ ನಟಿಸಿರುವ ಹಿಂದಿ ಹಾರರ್ ಸಿನಿಮಾ ‘ಥಮ’ ಡಿಸೆಂಬರ್ 02 ರಂದು ಒಟಿಟಿಗೆ ಬರಲಿದೆ.

   ಹಾರರ್ ಸಿನಿಮಾ ‘ಥಮ’

ಆಯುಷ್ಮಾನ್ ಖುರಾನಾ, ರಶ್ಮಿಕಾ ನಟಿಸಿರುವ ‘ಥಮ’ ಸಿನಿಮಾವನ್ನು ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದಾಗಿದೆ.

     ಅಮೆಜಾನ್ ಪ್ರೈಂನಲ್ಲಿ

ರಶ್ಮಿಕಾ ನಟನೆಯ ಇತ್ತೀಚೆಗಿನ ಹಿಟ್ ಸಿನಿಮಾ ‘ದಿ ಗರ್ಲ್​​ಫ್ರೆಂಡ್’ ಸಿನಿಮಾ ಡಿಸೆಂಬರ್ 05 ರಂದು ಒಟಿಟಿಗೆ ಬರಲಿದೆ.

‘ದಿ ಗರ್ಲ್​​ಫ್ರೆಂಡ್’ ಸಿನಿಮಾ

ಕನ್ನಡಿಗ ದೀಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಟನೆಯ ಈ ಸಿನಿಮಾ ನೆಟ್​​ಫ್ಲಿಕ್ಸ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.

    ದೀಕ್ಷಿತ್ ಶೆಟ್ಟಿ ನಾಯಕ