ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲ್ಲ ರಶ್ಮಿಕಾ ಮಂದಣ್ಣ: ಈ ವಿರಾಮ ಏಕೆ?

12DEC 2025

By  Manjunatha

ರಶ್ಮಿಕಾ ಮಂದಣ್ಣ ಪ್ರಸ್ತು ಭಾರತೀಯ ಚಿತ್ರರಂಗದ ಬಲು ಬೇಡಿಕೆಯ ಪ್ಯಾನ್ ಇಂಡಿಯಾ ನಟಿ.

   ಪ್ಯಾನ್ ಇಂಡಿಯಾ ನಟಿ

ರಶ್ಮಿಕಾ ಮಂದಣ್ಣ ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಅವರು ನಟಿಸಿದ ಸಿನಿಮಾಗಳು ಬ್ಲಾಕ್ ಬಸ್ಟರ್​​ ಆಗುತ್ತಿವೆ.

       ಮುಟ್ಟಿದ್ದೆಲ್ಲ ಚಿನ್ನ

ಒಂದರ ಹಿಂದೆ ಒಂದರಂತೆ ಸತತ ಮೂರು 1000 ಕೋಟಿ ಸಿನಿಮಾಗಳನ್ನು ರಶ್ಮಿಕಾ ಮಂದಣ್ಣ ನೀಡಿದ್ದಾರೆ.

    1000 ಕೋಟಿ ಸಿನಿಮಾ

ಒಂದರ ಹಿಂದೊಂದು ಸಿನಿಮಾ ಅವಕಾಶಗಳು ರಶ್ಮಿಕಾ ಅವರನ್ನು ಹುಡುಕಿಕೊಂಡು ಬರುತ್ತಲೇ ಇವೆ.

    ಸಾಕಷ್ಟು ಅವಕಾಶಗಳು

ಆದರೆ ಇದೀಗ ರಶ್ಮಿಕಾ ಮಂದಣ್ಣ ಅವರು ಸಿನಿಮಾ ರಂಗದಿಂದ ಸಣ್ಣ ವಿರಾಮ ಪಡೆದುಕೊಳ್ಳಲು ಇಚ್ಛಿಸಿದ್ದಾರೆ.

  ವಿರಾಮ ಪಡೆಯಲಿದ್ದಾರೆ

ರಶ್ಮಿಕಾ ಮಂದಣ್ಣ ಮುಂದಿನ ಒಂದು ವರ್ಷಗಳ ಕಾಲ ಯಾವ ಹೊಸ ಸಿನಿಮಾಗಳನ್ನೂ ಸಹ ಒಪ್ಪಿಕೊಳ್ಳುವುದಿಲ್ಲವಂತೆ.

       ಹೊಸ ಸಿನಿಮಾಗಳು

ರಶ್ಮಿಕಾ ಮಂದಣ್ಣರ ಈ ನಿರ್ಧಾರಕ್ಕೆ ಕಾರಣ ಅವರ ಮದುವೆ. ರಶ್ಮಿಕಾ ಮದುವೆ ಆಗುತ್ತಿದ್ದು, ಇದರಿಂದಾಗಿ ಹೊಸ ಸಿನಿಮಾಕ್ಕೆ ನೋ ಹೇಳುತ್ತಿದ್ದಾರೆ.

     ಮದುವೆ ಆಗಲಿದ್ದಾರೆ

ಫೆಬ್ರವರಿಯಲ್ಲಿ ರಶ್ಮಿಕಾ-ವಿಜಯ್ ಅವರು ವಿವಾಹ ಆಗುತ್ತಿದ್ದಾರೆ. ಅದಾದ ಒಂದು ವರ್ಷದ ಬಳಿಕ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಲಿದ್ದಾರೆ.

 ರಶ್ಮಿಕಾ-ವಿಜಯ್ ವಿವಾಹ