ಈ ಸಿನಿಮಾ ಮಾಡದಿದ್ದರೆ ಪಾಪ ಮಾಡಿದಂತೆ: ರಶ್ಮಿಕಾ ಮಂದಣ್ಣ

07 NOV 2025

By  Manjunatha

ರಶ್ಮಿಕಾ ಮಂದಣ್ಣ ಸದ್ಯದ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕಿ ಎನಿಸಿಕೊಂಡಿದ್ದಾರೆ.

    ನಟಿ ರಶ್ಮಿಕಾ ಮಂದಣ್ಣ

ಸರಣಿ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ರಶ್ಮಿಕಾ ಮಂದಣ್ಣ ನೀಡಿದ್ದಾರೆ, ನೀಡಲಿದ್ದಾರೆ ಸಹ.

   ಬ್ಲಾಕ್ ಬಸ್ಟರ್ ಸಿನಿಮಾ

ಇದೀಗ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಮಹಿಳಾ ಪ್ರಧಾನ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾದ ಹೆಸರು ‘ದಿ ಗರ್ಲ್​​ಫ್ರೆಂಡ್’.

 ಮಹಿಳಾ ಪ್ರಧಾನ ಸಿನಿಮಾ

ಸಿನಿಮಾ ಇಂದು (ನವೆಂಬರ್ 07) ಬಿಡುಗಡೆ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆಗಳು ಸಿನಿಮಾ ಬಗ್ಗೆ ವ್ಯಕ್ತವಾಗಿವೆ.

    ಒಳ್ಳೆಯ ಪ್ರತಿಕ್ರಿಯೆಗಳು

ಈ ಸಿನಿಮಾ ಬಗ್ಗೆ ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ, ಈ ಸಿನಿಮಾದ ಕತೆ ಕೇಳಿದಾಗ ಕಣ್ಣೀರು ಹಾಕಿದೆ ಎಂದಿದ್ದಾರೆ.

ಕಣ್ಣೀರು ಹಾಕಿದರಂತೆ ನಟಿ

ಸಿನಿಮಾದ ನಾಯಕಿ ಅನುಭವಿಸಿರುವ ನೋವುಗಳು ಕೆಲವನ್ನು ನಾನೂ ಸಹ ಅನುಭವಿಸಿದ್ದು ನೆನಪಿಸಿಕೊಂಡೆ ಎಂದಿದ್ದಾರೆ.

 ನಾನೂ ಅನುಭವಿಸಿದ್ದೇನೆ

ಈ ಸಿನಿಮಾದ ಮೀಟಿಂಗ್ ಮುಗಿದಾಗ ಈ ಸಿನಿಮಾದಲ್ಲಿ ನಟಿಸದಿದ್ದರೆ ಪಾಪ ಮಾಡಿದಂತೆ ಅನಿತಂತೆ ರಶ್ಮಿಕಾ ಮಂದಣ್ಣಗೆ.

       ಪಾಪ ಮಾಡಿದಂತೆ

ಈ ಸಿನಿಮಾನಲ್ಲಿ ನಟಿಸಿದ್ದಕ್ಕೆ ನಿರ್ದೇಶಕ ರಾಹುಲ್ ಅಂಥಹಾ ಅದ್ಭುತವಾದ ಗೆಳೆಯ ಸಿಕ್ಕ ಎಂದಿದ್ದಾರೆ.

     ನಿರ್ದೇಶಕ ರಾಹುಲ್