ನನ್ನ ವಿರುದ್ಧ ಪಿತೂರಿ ಮಾಡಲಾಗಿತ್ತು: ಹೀಗೆಂದರೇಕೆ ರಶ್ಮಿಕಾ ಮಂದಣ್ಣ

07 AUG 2025

By  Manjunatha

ರಶ್ಮಿಕಾ ಮಂದಣ್ಣ ಈಗ ಬಾಲಿವುಡ್​ ಮತ್ತು ತೆಲುಗು ಚಿತ್ರರಂಗದ ಬಲು ಬೇಡಿಕೆಯ ನಟಿ.

    ನಟಿ ರಶ್ಮಿಕಾ ಮಂದಣ್ಣ

ಸತತ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುವ ಮೂಲಕ ಅತ್ಯಂತ ಯಶಸ್ವಿ ನಟಿ ಎನಿಸಿಕೊಂಡಿದ್ದಾರೆ.

   ಬ್ಲಾಕ್ ಬಸ್ಟರ್ ಸಿನಿಮಾ

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ರಶ್ಮಿಕಾ ಮಂದಣ್ಣ ನನ್ನ ವಿರುದ್ಧ ಪಿತೂರಿ ಮಾಡಲಾಗಿತ್ತು ಎಂದಿದ್ದಾರೆ.

  ರಶ್ಮಿಕಾ ವಿರುದ್ಧ ಪಿತೂರಿ

‘ನನ್ನ ವಿರುದ್ಧ ನೆಗೆಟಿವ್ ಪಿಆರ್ ಮಾಡಲಾಗಿತ್ತು, ಬೇಕೆಂದೇ ಕೆಲವರು ನನ್ನನ್ನು ಟಾರ್ಗೆಟ್ ಸಹ ಮಾಡಿದ್ದರು’ ಎಂದಿದ್ದಾರೆ.

 ರಶ್ಮಿಕಾಗೆ ನೆಗೆಟಿವ್ ಪಿಆರ್

ನಾನು ನಿಜವಾದ ವ್ಯಕ್ತಿ, ನನ್ನ ಭಾವನೆಗಳು ನಿಜವಾದುವು, ಆದರೆ ನನ್ನನ್ನು ನಕಲಿ ಎಂದು ಕರೆಯಲಾಗಿತ್ತು ಎಂದಿದ್ದಾರೆ.

 ನನ್ನವು ನಿಜ ಭಾವನೆಗಳು

ನಾನು ಏನೇ ಮಾಡಿದರೂ ಸಹ ಈಕೆ ಕ್ಯಾಮೆರಾಗಳಿಗಾಗಿ, ಗಮನ ಸೆಳೆಯಲು ಹೀಗೆ ಮಾಡುತ್ತಿದ್ದಾಳೆ ಎಂದಿದ್ದರು ಎಂದಿದ್ದಾರೆ.

ಕ್ಯಾಮೆರಾಗಾಗಿ ಮಾಡಿದ್ದಲ್ಲ

ಕೆಲ ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಪಿಆರ್​ ಅನ್ನು ಬಹಳ ಶಕ್ತವಾಗಿ ಬಳಸುತ್ತಾರೆ. ತಮ್ಮ ಬಗ್ಗೆ ಅಭಿಪ್ರಾಯ ರೂಪಿಸಿದ್ದಾರೆ.

 ರಶ್ಮಿಕಾ ಮಂದಣ್ಣ ಪಿಆರ್

ಆದರೆ ಈಗ ರಶ್ಮಿಕಾ ತಮ್ಮ ವಿರುದ್ಧವೇ ನೆಗೆಟಿವ್ ಪಿಆರ್ ಮಾಡಲಾಗಿತ್ತು ಎಂದು ಆರೋಪ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ ಆರೋಪ