ರಶ್ಮಿಕಾ ಮಂದಣ್ಣಗೆ ಅದ್ಭುತ ಅವಕಾಶ, ಲಿಜೆಂಡರಿ ಗಾಯಕಿ ಪಾತ್ರದಲ್ಲಿ ನಟನೆ

28 AUG 2026

By  Manjunatha

ರಶ್ಮಿಕಾ ಮಂದಣ್ಣ, ಭಾರತದ ಹಾಲಿ ಸ್ಟಾರ್ ಪ್ಯಾನ್ ಇಂಡಿಯಾ ನಟಿ.

   ನಟಿ ರಶ್ಮಿಕಾ ಮಂದಣ್ಣ

ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ.

    ಬ್ಲಾಕ್ ಬಸ್ಟರ್ ಸಿನಿಮಾ

ರೊಮ್ಯಾಂಟಿಕ್, ಆಕ್ಷನ್, ಡ್ರಾಮಾ, ಕೌಟುಂಬಿಕ, ಮಹಿಳಾ ಪ್ರಧಾನ ಎಲ್ಲ ರೀತಿಯ ಪಾತ್ರಗಳು ಅವರನ್ನು ಅರಸಿ ಬರುತ್ತಿವೆ.

 ಮಹಿಳಾ ಪ್ರಧಾನ ಸಿನಿಮಾ

ಇದೀಗ ರಶ್ಮಿಕಾ ಮಂದಣ್ಣ ಅವರಿಗೆ ಈ ವರೆಗಿನ ವೃತ್ತಿ ಜೀವನದಲ್ಲೇ ಅದ್ಭುತ ಅವಕಾಶವೊಂದು ಅರಸಿ ಬಂದಿದೆ.

  ಅದ್ಭುತ ಅವಕಾಶ ಧಕ್ಕಿದೆ

ಗಾನ ವಿದೂಷಿ, ಭಾರತದ ಲಿಜೆಂಡರಿ ಗಾಯಕಿ ಎಂಎಸ್ ಸುಬ್ಬುಲಕ್ಷ್ಮಿ ಪಾತ್ರದಲ್ಲಿ ರಶ್ಮಿಕಾ ನಟಿಸಲಿದ್ದಾರೆ.

    ಎಂಎಸ್ ಸುಬ್ಬುಲಕ್ಷ್ಮಿ

ಕಳೆದ ಕೆಲ ತಿಂಗಳುಗಳಿಂದಲೂ ಈ ಕುರಿತು ಸುದ್ದಿ ಹರಿದಾಡುತ್ತಿತ್ತು, ಬೇರೆ ಬೇರೆ ನಟಿಯರ ಹೆಸರು ಕೇಳಿ ಬಂದಿತ್ತು.

    ಸುದ್ದಿ ಹರಿದಾಡುತ್ತಿತ್ತು

ಸಾಯಿ ಪಲ್ಲವಿ, ಕೀರ್ತಿ ಸುರೇಶ್ ಇನ್ನೂ ಕೆಲವು ಹೆಸರುಗಳು ರೇಸಿನಲ್ಲಿದ್ದವು. ಆದರೆ ಕೊನೆಗೆ ರಶ್ಮಿಕಾಗೆ ಅವಕಾಶ ಒಲಿದಿದೆ.

     ಹೆಸರುಗಳು ರೇಸಿನಲ್ಲಿ

ಎಂಎಸ್ ಸುಬ್ಬುಲಕ್ಷ್ಮಿ ಅವರ ಜೀವನ ಆಧರಿಸಿದ ಸಿನಿಮಾದ ಚಿತ್ರೀಕರಣ ಶೀಘ್ರವೇ ಶುರುವಾಗಲಿದೆಯಂತೆ.

       ಚಿತ್ರೀಕರಣ ಶೀಘ್ರ