ಮತ್ತೆ ಅಲ್ಲು ಅರ್ಜುನ್ ಜೊತೆ ನಟಿಸಲಿದ್ದಾರೆ ನಟಿ ರಶ್ಮಿಕಾ ಮಂದಣ್ಣ

29 July 2025

By  Manjunatha

ರಶ್ಮಿಕಾ ಮಂದಣ್ಣ, ಭಾರತ ಚಿತ್ರರಂಗದ ಇತ್ತೀಚೆಗೆ ಅತ್ಯಂತ ಯಶಸ್ವಿ ನಾಯಕಿ.

 ಯಶಸ್ವಿ ನಾಯಕಿ ರಶ್ಮಿಕಾ

ರಶ್ಮಿಕಾ ನಟನೆಯ ಕಳೆದ ಐದು ಸಿನಿಮಾಗಳಲ್ಲಿ ನಾಲ್ಕು ಸಿನಿಮಾಗಳು ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿವೆ.

  ಬ್ಲಾಕ್ ಬಸ್ಟರ್ ಸಿನಿಮಾ

ಅಲ್ಲು ಅರ್ಜುನ್ ಜೊತೆಗೆ ನಟಿಸಿದ ‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳಂತೂ ಬಾಕ್ಸ್ ಆಫೀಸ್​ನಲ್ಲಿ ದೂಳೆಬ್ಬಿಸಿವೆ.

  ‘ಪುಷ್ಪ’ ಮತ್ತು ‘ಪುಷ್ಪ 2’

ಅಲ್ಲು ಅರ್ಜುನ್ ಪಾಲಿಗಂತೂ ರಶ್ಮಿಕಾ ಮಂದಣ್ಣ ಅದೃಷ್ಟದ ನಾಯಕಿ ಎನಿಸಿಕೊಂಡಿದ್ದಾರೆ.

ಅದೃಷ್ಟದ ನಾಯಕಿ ರಶ್ಮಿಕಾ

ಇದೀಗ ರಶ್ಮಿಕಾ ಮತ್ತೊಮ್ಮೆ ಅಲ್ಲು ಅರ್ಜುನ್ ಜೊತೆಗೆ ನಟಿಸಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

 ಅಲ್ಲು ಅರ್ಜುನ್ ಜೊತೆಗೆ

ಅಲ್ಲು ಅರ್ಜುನ್ ಅಟ್ಲಿ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ.

   ಅಲ್ಲು ಅರ್ಜುನ್-ಅಟ್ಲಿ

ಅಂದಹಾಗೆ ಇದೇ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಸಹ ಇರಲಿದ್ದಾರಂತೆ. ರಶ್ಮಿಕಾ ಸಹ ಈ ಸಿನಿಮಾದ ನಾಯಕಿಯಂತೆ.

   ರಶ್ಮಿಕಾ ಮಂದಣ್ಣ ಸಹ

ಸಿನಿಮಾನಲ್ಲಿ ಅಲ್ಲು ಅರ್ಜುನ್​ಗೆ ಎರಡು ಶೇಡ್​ಗಳಿದ್ದು, ಅಲ್ಲು ಅರ್ಜುನ್ ಒಂದು ಪಾತ್ರಕ್ಕೆ ರಶ್ಮಿಕಾ ನಾಯಕಿಯಂತೆ.

ದೀಪಿಕಾ ಪಡುಕೋಣೆ ಸಹ