Pic credit - Instagram

Author: Rajesh Duggumane

‘ಕ್ರಿಶ್ 4’ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ ಮಂದಣ್ಣ?

20 Sep 2025

ರಶ್ಮಿಕಾ ಆಫರ್ 

ರಶ್ಮಿಕಾ ಮಂದಣ್ಣ ಅವರಿಗೆ ಹೊಸ ಆಫರ್ ಬಂದಿದೆ. ಅವರು ಬಾಲಿವುಡ್​ನಲ್ಲಿ ಮತ್ತೆ ಮಿಂಚಲಿದ್ದಾರೆ. 

ಕ್ರಿಶ್ 4

‘ಕ್ರಿಶ್ 4’ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿ ಎಂದು ವರದಿ ಆಗಿದೆ. 

ಫುಲ್ ಖುಷ್ 

ರಶ್ಮಿಕಾ ಮಂದನ್ಣ ಫ್ಯಾನ್ಸ್ ಈ ವಿಚಾರ ಕೇಳಿ ಸಖತ್ ಖುಷಿ ಆಗಿದ್ದಾರೆ. ಅವರು ಸಂತಸಗೊಂಡಿದ್ದಾರೆ. 

ಪ್ರಿಯಾಂಕಾ ಪಾತ್ರ 

ಪ್ರಿಯಾಂಕಾ ಚೋಪ್ರಾ ಮಾಡಿದ ಪಾತ್ರವನ್ನು ರಶ್ಮಿಕಾ ಮಂದಣ್ಣ ಮಾಡಲಿದ್ದಾರೆ. 

ಹಲವು ಆಫರ್ 

ರಶ್ಮಿಕಾ ಮಂದಣ್ಣ ಅವರು ಹಲವು ಆಫರ್​ಗಳನ್ನು ಒಪ್ಪಿ ನಟಿಸುತ್ತಾ ಇದ್ದಾರೆ. 

ಕನ್ನಡದ ನಟಿ 

ರಶ್ಮಿಕಾ ಮಂದಣ್ಣ ಅವರು ಕನ್ನಡದ ನಟಿ. ಅವರಿಗೆ ಬಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿ ಆಗಿದೆ. 

ತೆಲುಗು ಸಿನಿಮಾ 

ತೆಲುಗು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸಿ ರಶ್ಮಿಕಾ ಮಂದಣ್ಣ ಅಲ್ಲಿಯೂ ಹೆಸರು ಮಾಡಿದ್ದಾರೆ.