ಆರು ವಾರ ವಿಶ್ರಾಂತಿ ಪಡೆಯಲಿರುವ ರಶ್ಮಿಕಾ ಮಂದಣ್ಣ

01 AUG 2026

By  Manjunatha

ರಶ್ಮಿಕಾ ಮಂದಣ್ಣ ಭಾರತದ ಬಲು ಬ್ಯುಸಿ ಪ್ಯಾನ್ ಇಂಡಿಯಾ ನಟಿಯಲ್ಲಿ ಪ್ರಮುಖರು.

   ಪ್ಯಾನ್ ಇಂಡಿಯಾ ನಟಿ

ದಕ್ಷಿಣ ಭಾರತದ ಸಿನಿಮಾಗಳು ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ದೊಡ್ಡ ಅವಕಾಶ ಪಡೆದುಕೊಳ್ಳುತ್ತಿದ್ದಾರೆ.

ಬಾಲಿವುಡ್ ಸಿನಿಮಾಗಳಲ್ಲಿ

ಆದರೆ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರು ಚಿತ್ರೀಕರಣದ ವೇಳೆ ಅಪಘಾತಕ್ಕೆ ಈಡಾಗಿದ್ದಾರೆ.

ಚಿತ್ರೀಕರಣದಲ್ಲಿ ಅಪಘಾತ

ಸಿನಿಮಾದ ಚಿತ್ರೀಕರಣದ ವೇಳೆ ಡ್ಯಾನ್ಸ್ ಮಾಡುವಾಗ ಅವರ ಸೊಂಟಕ್ಕೆ ಗಂಭೀರವಾದ ಗಾಯವಾಗಿದೆ.

 ಸೊಂಟಕ್ಕೆ ಗಂಭೀರ ಗಾಯ

ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ವೈದ್ಯರು ಚಿಕಿತ್ಸೆಗಳನ್ನು ನೀಡಿದ್ದಾರೆ.

 ಚಿಕಿತ್ಸೆಗಳನ್ನು ನೀಡಿದ್ದಾರೆ

ಆದರೆ ರಶ್ಮಿಕಾ ಮಂದಣ್ಣ ಅವರು ಕಡ್ಡಾಯವಾಗಿ ಆರು ತಿಂಗಳ ಕಾಲ ವಿಶ್ರಾಂತಿ ಪಡೆಯಲೇ ಬೇಕಿದೆ.

    ಆರು ತಿಂಗಳ ವಿಶ್ರಾಂತಿ

ರಶ್ಮಿಕಾ ಮಂದಣ್ಣ ‘ರಣಬಾಲಿ’, ‘ಮೈಸಾ’ ಇನ್ನೂ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಈಗ ಅವರು ಚಿತ್ರೀಕರಣದಿಂದ ದೂರ ಉಳಿಯಬೇಕಿದೆ.

      ‘ರಣಬಾಲಿ’, ‘ಮೈಸಾ’

ರಶ್ಮಿಕಾ ಮಂದಣ್ಣ ಕೈಯಲ್ಲಿ ಕನಿಷ್ಟ ಆರು ಸಿನಿಮಾಗಳಿವೆ. ಇಷ್ಟು ಬ್ಯುಸಿ ನಟಿಯಾಗಿದ್ದರೂ ಸುಮಾರು ಎರಡು ತಿಂಗಳು ಅವರು ಮನೆಯಲ್ಲಿ ಕೂರಬೇಕಿದೆ.

ಕನಿಷ್ಟ ಆರು ಸಿನಿಮಾಗಳಿವೆ