Pic credit - Instagram

Author: Rajesh Duggumane

ಅಮೆರಿಕದಲ್ಲಿ ಭಾರತದ ಕಂಪು ಹರಡಿದ ರಶ್ಮಿಕಾ ಮಂದಣ್ಣ

12 Sep 2025

ಅಮೆರಿಕಾ 

ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದಾರೆ. ಈ ವೇಳೆ ಅವರು ಭಾರತದ ಕಂಪು ಹರಡಿದ್ದಾರೆ. 

ಟ್ರೆಡಿಷನ್ ಲುಕ್ 

ಟ್ರೆಡಿಷನ್ ಲುಕ್​ನಲ್ಲಿ ಅವರು ಅಮೆರಿಕದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. 

ಸಂತಸ 

ಅಮೆರಿಕದಲ್ಲಿ ಕಳೆದ ಕ್ಷಣ ಅದ್ಭುತವಾಗಿತ್ತು ಎಂದು ರಶ್ಮಿಕಾ ಮಂದಣ್ಣ ಅವರು ಹೇಳಿದ್ದಾರೆ. 

ಸೀರೆ 

ರಶ್ಮಿಕಾ ಮಂದಣ್ಣ ಅವರಿಗೆ ಸೀರೆ ಉಡೋದು ಎಂದರೆ ಎಲ್ಲಿಲ್ಲದ ಖುಷಿ. ಈ ಉಡುಗೆಯನ್ನು ಅವರು ಆಗಾಗ ಹಾಕುತ್ತಾರೆ. 

ದಕ್ಷಿಣದ ನಟಿ 

ರಶ್ಮಿಕಾ ಮಂದಣ್ಣ ದಕ್ಷಿಣ ಭಾರತದ ನಟಿ. ಆದರೆ, ಅವರು ಬಾಲಿವುಡ್​ನಲ್ಲಿ ಹೆಚ್ಚು ಬ್ಯುಸಿ ಆಗಿದ್ದಾರೆ. 

ವಿಜಯ್ ಜೊತೆ 

ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. 

ನೇರವಾಗಿ ಒಪ್ಪಿಕೊಂಡಿಲ್ಲ 

ರಶ್ಮಿಕಾ ಮಂದಣ್ಣ ಅವರು ಈ ವಿಚಾರವನ್ನು ಈವರೆಗೆ ನೇರವಾಗಿ ಒಪ್ಪಿಕೊಂಡಿಲ್ಲ. 

ಹೆಚ್ಚಿತು ಬೇಡಿಕೆ 

ರಶ್ಮಿಕಾ ಮಂದಣ್ಣ ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರಿಗೆ ಆಫರ್ ಕೂಡ ಜಾಸ್ತಿ ಆಗಿವೆ.