ತಾಯಿ ಆಗುವ ಆಸೆಯಿದೆಯಂತೆ ನಟಿ ರಶ್ಮಿಕಾ ಮಂದಣ್ಣಗೆ

28 OCT 2025

By  Manjunatha

ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ನಟಿ.

   ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಅವರು ಸಾಲು-ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ.

   ಬ್ಲಾಕ್ ಬಸ್ಟರ್ ಸಿನಿಮಾ

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ತಾಯಿ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

   ಸಂದರ್ಶನವೊಂದರಲ್ಲಿ

‘ನಾನು ಖಂಡಿತ ಮಕ್ಕಳನ್ನು ಹೊಂದುತ್ತೇನೆ, ಆ ದಿನಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

     ರಶ್ಮಿಕಾ ಹೇಳಿದ್ದೇನು?

ನನಗೆ ಇನ್ನೂ ಮದುವೆ ಸಹ ಆಗಿಲ್ಲ ಆದರೆ ಈಗಲೇ ನನಗೆ ಮಕ್ಕಳ ಬಗ್ಗೆ ಪ್ರೀತಿ, ಕಾತರತೆ ಇದೆ ಎಂದಿದ್ದಾರೆ.

      ಮದುವೆ ಸಹ ಆಗಿಲ್ಲ

ನನ್ನಲ್ಲಿ ಈಗಾಗಲೇ ತಾಯ್ತನ ಇದೆ ಎಂದು ನನಗೆ ಅನಿಸುತ್ತದೆ. ಮಕ್ಕಳನ್ನು ಹೇಗೆ ಕೇರ್ ಮಾಡಬೇಕೆಂದು ಈಗಲೇ ಕನಸು ಕಾಣುತ್ತಿರುವೆ ಎಂದಿದ್ದಾರೆ.

      ಕನಸು ಕಾಣುತ್ತಿರುವೆ

ಅಂದಹಾಗೆ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ.

   ವಿಜಯ್ ದೇವರಕೊಂಡ

ಆದರೆ ರಶ್ಮಿಕಾ ಮಂದಣ್ಣ ಆಗಲಿ ವಿಜಯ್ ದೇವರಕೊಂಡ ಆಗಲಿ ಈ ವಿಷಯವನ್ನು ಬಹಿರಂಗಪಡಿಸಿಲ್ಲ.

       ಬಹಿರಂಗಪಡಿಸಿಲ್ಲ