ರಶ್ಮಿಕಾ ಮಂದಣ್ಣ ಧರಿಸಿರುವ ಈ ಸೀರೆಯ ಬೆಲೆ ಎಷ್ಟು ಲಕ್ಷ ಗೊತ್ತೆ?

17 June 2025

By  Manjunatha

ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಬಾಲಿವುಡ್​ನಲ್ಲೂ ಸಖತ್ ಬೇಡಿಕೆ ಇದೆ.

    ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಮಂದಣ್ಣ ಪ್ರತಿ ಸಿನಿಮಾಕ್ಕೆ ಭಾರಿ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ಅವರ ಜೀವನ ಶೈಲಿ ಇದೆ.

         ಭಾರಿ ಸಂಭಾವನೆ

ಇದೀಗ ಧನುಶ್ ಜೊತೆಗೆ ‘ಕುಬೇರ’ ಸಿನಿಮಾ ಮುಗಿಸಿರುವ ರಶ್ಮಿಕಾ, ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಭಾಗಿ ಆಗಿದ್ದಾರೆ.

       ‘ಕುಬೇರ’ ಸಿನಿಮಾ

‘ಕುಬೇರ’ ಸಿನಿಮಾದ ಪ್ರಚಾರಕ್ಕೆ ಆಗಮಿಸಿದ್ದ ರಶ್ಮಿಕಾ, ಧರಿಸಿದ್ದ ಸೀರೆ ಸಖತ್ ಗಮನ ಸೆಳೆಯಿತು. ಇದು ಸಾಮಾನ್ಯ ಸೀರೆಯಲ್ಲ.

       ಗಮನ ಸೆಳೆದ ಸೀರೆ

ರಶ್ಮಿಕಾ ಮಂದಣ್ಣ ಧರಿಸಿರುವುದು ಅನಿತಾ ಡೋಂಗ್ರಿ ವಿನ್ಯಾಸ ಮಾಡಿರುವ ವಿಶೇಷ ಎಂಬ್ರಾಯ್ಡರಿ ಸೀರೆ.

ಅನಿತಾ ಡೋಂಗ್ರಿ ವಿನ್ಯಾಸ

ಸರಳವಾಗಿ ಕಾಣುವ ರಶ್ಮಿಕಾ ಮಂದಣ್ಣ ಧರಿಸಿರುವ ಈ ಸೀರೆಯ ನಿಜವಾದ ಬೆಲೆ ಬರೋಬ್ಬರಿ 1.60 ಲಕ್ಷ ರೂಪಾಯಿಗಳು.

   ಸೀರೆಯ ನಿಜವಾದ ಬೆಲೆ

‘ಕುಬೇರ’ ಸಿನಿಮಾ ಪ್ರಚಾರದಲ್ಲಿ ರಶ್ಮಿಕಾ ಮಂದಣ್ಣ ಸೀರೆ, ಚೂಡಿ ಧಾರ್​ಗಳನ್ನೇ ಬಳಸಿ ಭಾಗವಹಿಸುತ್ತಿದ್ದಾರೆ.

   ರಶ್ಮಿಕಾ ಮಂದಣ್ಣ ಸೀರೆ

‘ಕುಬೇರ’ ಸಿನಿಮಾನಲ್ಲಿ ರಶ್ಮಿಕಾ, ಧನುಶ್ ಜೊತೆಗೆ ನಟಿಸಿದ್ದು, ಈ ಸಿನಿಮಾ ಜೂನ್ 20 ರಂದು ಬಿಡುಗಡೆ ಆಗಲಿದೆ.

 ಜೂನ್ 20ರಂದು ರಿಲೀಸ್