‘ಮೈಸಾ’ ಸಿನಿಮಾ ಮೇಲೆ ನಿರೀಕ್ಷೆ ಇರಿಸಿರುವ ರಶ್ಮಿಕಾ ಮಂದಣ್ಣ

08 July 2026

By  Manjunatha

ರಶ್ಮಿಕಾ ಮಂದಣ್ಣ ಪ್ರಸ್ತುತ ಭಾರತೀಯ ಚಿತ್ರರಂಗದ ಬಲು ಯಶಸ್ವಿ ಪ್ಯಾನ್ ಇಂಡಿಯಾ ನಟಿ.

   ಪ್ಯಾನ್ ಇಂಡಿಯಾ ನಟಿ

ಕಳೆದ ಕೆಲ ವರ್ಷಗಳಲ್ಲಿ ಅವರ ಸಿನಿಮಾಗಳು ಸುಮಾರು 5000 ಕೋಟಿಗೂ ಹೆಚ್ಚು ಹಣ ಗಳಿಸಿವೆ.

     ಹೆಚ್ಚು ಹಣ ಗಳಿಸಿವೆ

ಇದೀಗ ಮದುವೆಯ ಬಳಿಕ ರಶ್ಮಿಕಾ ಮಂದಣ್ಣ ಸಿನಿಮಾ ಆಯ್ಕೆ ವಿಧಾನವನ್ನು ತುಸು ಬದಲಾವಣೆ ಮಾಡಿಕೊಂಡಿದ್ದಾರೆ.

 ಬದಲಾವಣೆ ಮಾಡಿದ್ದಾರೆ

ರಶ್ಮಿಕಾ ಮಂದಣ್ಣ ಇದೀಗ ‘ಮೈಸಾ’ ಹೆಸರಿನ ಮಹಿಳಾ ಪ್ರಧಾನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

 ಮಹಿಳಾ ಪ್ರಧಾನ ಸಿನಿಮಾ

ಈ ಸಿನಿಮಾ ಮೇಲೆ ರಶ್ಮಿಕಾ ಮಂದಣ್ಣಗೆ ಭಾರಿ ಭರವಸೆ ಇದೆ. ಇದರಲ್ಲಿ ರಶ್ಮಿಕಾ, ಆಕ್ಷನ್ ಸಹ ಮಾಡಿದ್ದಾರೆ.

      ಭಾರಿ ಭರವಸೆ ಇದೆ

ಇದೊಂದು ಸರ್ವೈವಲ್ ಥ್ರಿಲ್ಲರ್ ಮಾದರಿಯ ಸಿನಿಮಾ ಆಗಿದ್ದು, ಹಾರರ್ ಅಂಶಗಳು ಸಹ ಇದರಲ್ಲಿವೆಯಂತೆ.

     ಸರ್ವೈವಲ್ ಥ್ರಿಲ್ಲರ್

‘ಮೈಸಾ’ ಸಿನಿಮಾವನ್ನು ಈಗಾಗಲೇ ತೆಲುಗಿನ ಬ್ಲಾಕ್ ಬಸ್ಟರ್ ಸಿನಿಮಾ ‘ಅರುಂಧತಿ’ಗೆ ಹೋಲಿಕೆ ಮಾಡಲಾಗುತ್ತಿದೆ.

   ‘ಅರುಂಧತಿ’ಗೆ ಹೋಲಿಕೆ

ರಶ್ಮಿಕಾ ಮಂದಣ್ಣ ಸಹ ತೆಲುಗು ಚಿತ್ರರಂಗದ ಮತ್ತೊಬ್ಬ ಅನುಷ್ಕಾ ಶೆಟ್ಟಿ ಆಗುವ ಪ್ರಯತ್ನದಲ್ಲಿ ಇದ್ದಂತಿದೆ.

ಮತ್ತೊಬ್ಬ ಅನುಷ್ಕಾ ಶೆಟ್ಟಿ