ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಭಾರಿ ನಿರಾಸೆ, ಸಿನಿಮಾ ರಿಲೀಸ್ ಮುಂದೂಡಿಕೆ

22 NOV 2026

By  Manjunatha

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ನಟನೆಯ ‘ರಣಬಾಲಿ’ ಕೆಲ ವಾರಗಳ ಹಿಂದೆ ರಿಲೀಸ್ ಆಗಿತ್ತು.

ರಶ್ಮಿಕಾ ಮಂದಣ್ಣ-ವಿಜಯ್

ಆದರೆ ‘ರಣಬಾಲಿ’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಬಾಕ್ಸ್ ಆಫೀಸ್ ಯಶಸ್ಸು ಕಾಣಲಿಲ್ಲ.

     ‘ರಣಬಾಲಿ’ ಸಿನಿಮಾ

ಅದು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ತುಸು ನಿರಾಸೆಯನ್ನೇ ಮೂಡಿಸಿತ್ತು.

    ರಶ್ಮಿಕಾ ಅಭಿಮಾನಿಗಳು

ಆದರೆ ರಶ್ಮಿಕಾ ಮಂದಣ್ಣ ಅಭಿಮಾನಿಗಳು ರಶ್ಮಿಕಾ ನಟನೆ ಮಾಡಿರುವ ‘ಮೈಸಾ’ ಸಿನಿಮಾಕ್ಕಾಗಿ ಕಾಯುತ್ತಿದ್ದರು.

    ‘ಮೈಸಾ’ ಸಿನಿಮಾಕ್ಕಾಗಿ

ರಶ್ಮಿಕಾ ಸೋಲೊ ಆಗಿ ನಟನೆ ಮಾಡಿರುವ ‘ಮೈಸಾ’ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ಆಗಿತ್ತು.

  ಮಹಿಳಾ ಪ್ರಧಾನ ಆಕ್ಷನ್

ನವೆಂಬರ್ 27ಕ್ಕೆ ‘ಮೈಸಾ’ ಸಿನಿಮಾದ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈಗಾಗಲೇ ಘೋಷಿಸಿತ್ತು.

  ನವೆಂಬರ್ 27ಕ್ಕೆ ರಿಲೀಸ್

ಆದರೆ ಇದೀಗ ಹಠಾತ್ತನೇ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ. ಮುಂದಿನ ದಿನಾಂಕ ಗೊತ್ತಿಲ್ಲ.

  ಬಿಡುಗಡೆ ಮುಂದೂಡಿಕೆ

ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂಬುದು ಖುದ್ದು ನನಗೇ ಗೊತ್ತಿಲ್ಲ ಎಂದಿದ್ದಾರೆ ನಟಿ ರಶ್ಮಿಕಾ.

         ದಿನಾಂಕ ಗೊತ್ತಿಲ್ಲ