ರಶ್ಮಿಕಾರ ‘ಮೈಸಾ’ ಸಿನಿಮಾ ಹಾಡು ರಿಲೀಸ್, ನೆಟ್ಟಿಗರ ಮೆಚ್ಚುಗೆ

03 NOV 2026

By  Manjunatha

ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಸಂಪೂರ್ಣ ಆಕ್ಷನ್ ಸಿನಿಮಾ ಒಂದರಲ್ಲಿ ನಾಯಕಿಯಾಗಿ ನಟನೆ ಮಾಡಿದ್ದಾರೆ. ಅದುವೇ ಮೈಸಾ.

ರಶ್ಮಿಕಾ ಮಂದಣ್ಣ ಸಿನಿಮಾ

ರಶ್ಮಿಕಾ ಮಂದಣ್ಣ ನಟಿಸಿರುವ ‘ಮೈಸಾ’ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ರಶ್ಮಿಕಾ ಖುದ್ದು ಆಕ್ಷನ್ ಮಾಡಿದ್ದಾರೆ.

    ಪಕ್ಕಾ ಆಕ್ಷನ್ ಸಿನಿಮಾ

‘ಮೈಸಾ’ ಸಿನಿಮಾನಲ್ಲಿ ರಶ್ಮಿಕಾ ಕತ್ತಿ ಹಿಡಿದು ನೆತ್ತರ ಹೊಳೆ ಹರಿಸಲಿದ್ದಾರೆ ಎಂಬುದು ಟೀಸರ್, ಪೋಸ್ಟರ್​​ನಿಂದ ತಿಳಿದಿದೆ.

    ರಶ್ಮಿಕಾ ಕೈಯಲ್ಲಿ ಕತ್ತಿ

ಇದೀಗ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಹಾಡಿನಲ್ಲಿಯೂ ರಶ್ಮಿಕಾ ಸಖತ್ ಭೀಕರ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

   ಹಾಡು ಬಿಡುಗಡೆ ಆಗಿದೆ

ಬಾಯಲ್ಲಿ ಕತ್ತಿ ಕತ್ತಿಕೊಂಡು, ಮುಖಕ್ಕೆಲ್ಲ ಮಸಿ ಬಳಿದುಕೊಂಡು ವೀರಾವೇಷದಿಂದ ಕುಣಿದಿದ್ದಾರೆ ನಟಿ.

 ವೀರಾವೇಷದಿಂದ ಡ್ಯಾನ್ಸ್

‘ಮೈಸಾ’ ಸಿನಿಮಾದ ಹಾಡು ಯೂಟ್ಯೂಬ್​​ನಲ್ಲಿ ಬಿಡುಗಡೆ ಆಗಿದ್ದು, ನೋಡಿದ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿದ್ದಾರೆ.

‘ಮೈಸಾ’ ಸಿನಿಮಾದ ಹಾಡು

‘ಮೈಸಾ’ ರಶ್ಮಿಕಾ ನಟನೆ ಮಾಡಿರುವ ಮೊದಲ ಮಹಿಳಾ ಪ್ರಧಾನ ಆಕ್ಷನ್ ಸಿನಿಮಾ ಆಗಿದ್ದು, ಶೀಘ್ರ ರಿಲೀಸ್ ಆಗಲಿದೆ.

 ಮಹಿಳಾ ಪ್ರಧಾನ ಸಿನಿಮಾ

ರಶ್ಮಿಕಾ ಮಂದಣ್ಣ ಅವರು ಮೊದಲ ಬಾರಿಗೆ ಫುಲ್ ಆಕ್ಷನ್ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ.

        ರಶ್ಮಿಕಾ ಮಂದಣ್ಣ