‘ಮೈಸಾ’ ವಾರಿಯರ್ ಆದ ರಶ್ಮಿಕಾ, ಖಡಕ್ ಅವತಾರದಲ್ಲಿ ನಟಿ

02 SEP 2026

By  Manjunatha

ರಶ್ಮಿಕಾ ಮಂದಣ್ಣ, ಭಾರತದ ಸ್ಟಾರ್ ಪ್ಯಾನ್ ಇಂಡಿಯಾ ನಟಿ. ಎಲ್ಲ ಭಾಷೆಗಳಲ್ಲೂ ಹಿಟ್ ಕೊಟ್ಟಿದ್ದಾರೆ.

   ನಟಿ ರಶ್ಮಿಕಾ ಮಂದಣ್ಣ

ಒಂದರ ಹಿಂದೊಂದರಂತೆ ಸತತ ಮೂರು ಸೂಪರ್ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ ರಶ್ಮಿಕಾ.

   ಬ್ಲಾಕ್ ಬಸ್ಟರ್ ಸಿನಿಮಾ

ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟಿಸುವ ರಶ್ಮಿಕಾ, ಇತ್ತೀಚೆಗೆ ‘ಗರ್ಲ್​​ಫ್ರೆಂಡ್’ ಸಿನಿಮಾನಲ್ಲಿ ನಟನೆ ಮಾಡಿದ್ದರು.

   ‘ಗರ್ಲ್​​ಫ್ರೆಂಡ್’ ಸಿನಿಮಾ

ಇದೀಗ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾನಲ್ಲಿ ರಶ್ಮಿಕಾ ನಟಿಸುತ್ತಿದ್ದು, ಅದು ಆಕ್ಷನ್ ಪ್ರಧಾನ ಸಿನಿಮಾ ಆಗಿದೆ.

     ಸಿನಿಮಾನಲ್ಲಿ ರಶ್ಮಿಕಾ

ಇದೇ ಮೊದಲ ಬಾರಿಗೆ ನಟಿ ರಶ್ಮಿಕಾ, ಆಕ್ಷನ್ ಪ್ರಧಾನವಾದ ಸಿನಿಮಾನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    ಪ್ರಧಾನವಾದ ಸಿನಿಮಾ

ರಶ್ಮಿಕಾ ‘ಮೈಸಾ’ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾದ ಬಿಡುಗಡೆ ದಿನಾಂಕ ಘೊಷಣೆ ಮಾಡಲಾಗಿದೆ.

      ಬಿಡುಗಡೆ ದಿನಾಂಕ

ರಶ್ಮಿಕಾ, ವಾರಿಯರ್ ರೀತಿಯ ಪಾತ್ರದಲ್ಲಿ ‘ಮೈಸಾ’ನಲ್ಲಿ ನಟಿಸಿದ್ದು, ಸಖತ್ ಆಕ್ಷನ್ ದೃಶ್ಯಗಳು ಸಿನಿಮಾನಲ್ಲಿವೆ.

   ‘ಮೈಸಾ’ನಲ್ಲಿ ನಟಿಸಿದ್ದು

ರಶ್ಮಿಕಾ ಮಂದಣ್ಣ ನಟನೆಯ ‘ಮೈಸಾ’ ಸಿನಿಮಾ ನವೆಂಬರ್ 27ಕ್ಕೆ ಭರ್ಜರಿಯಾಗಿ ರಿಲೀಸ್ ಆಗಲಿದೆ.

  ನವೆಂಬರ್ 27ಕ್ಕೆ ಸಿನಿಮಾ