ರಶ್ಮಿಕಾ ಬಿಟ್ಟ ಸಿನಿಮಾ ಒಪ್ಪಿಕೊಂಡು ಸೋಲು ಕಂಡ ಶ್ರೀಲೀಲಾ

19 Apr 2025

By  Manjunatha

ತೆಲುಗು ಚಿತ್ರರಂಗದ ಇಬ್ಬರು ಟಾಪ್ ನಟಿಯರೆಂದರೆ ಅದು ಶ್ರೀಲೀಲಾ ಮತ್ತು ರಶ್ಮಿಕಾ ಮಂದಣ್ಣ.

  ಶ್ರೀಲೀಲಾ ಮತ್ತು ರಶ್ಮಿಕಾ

ವಿಶೇಷವೆಂದರೆ ಶ್ರೀಲೀಲಾ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ಸಹ ಕನ್ನಡ ಮೂಲದ ನಟಿಯರು.

    ಕನ್ನಡ ಮೂಲದ ನಟಿ

ರಶ್ಮಿಕಾ ಇದೀಗ ಬಾಲಿವುಡ್​ನಲ್ಲಿ ಹೆಚ್ಚು ಬ್ಯುಸಿ ಆಗುತ್ತಿರುವ ಕಾರಣ ಕೆಲ ತೆಲುಗು ಸಿನಿಮಾಗಳ ಕೈಬಿಡುತ್ತಿದ್ದಾರೆ.

       ರಶ್ಮಿಕಾ ಬಲು ಬ್ಯುಸಿ

ಹಾಗೆ ರಶ್ಮಿಕಾ ಕೈ ಬಿಟ್ಟ ಸಿನಿಮಾ ಒಂದನ್ನು ಶ್ರೀಲೀಲಾ ಒಪ್ಪಿಕೊಂಡಿದ್ದರು, ಆದರೆ ಸೋಲು ಅನುಭವಿಸಿದರು.

 ರಶ್ಮಿಕಾ ಕೈ ಬಿಟ್ಟ ಸಿನಿಮಾ

ನಿತಿನ್ ನಟನೆಯ ‘ರಾಬಿನ್​ಹುಡ್’ ಸಿನಿಮಾದ ನಾಯಕಿ ಪಾತ್ರ ರಶ್ಮಿಕಾ ಮಂದಣ್ಣಗೆ ಆಫರ್ ಆಗಿತ್ತು.

   ‘ರಾಬಿನ್​ಹುಡ್’ ಸಿನಿಮಾ

ಈ ಹಿಂದೆ ಅವರು ‘ಭೀಷ್ಮ’ ಸಿನಿಮಾದಲ್ಲಿ ಇದೇ ತಂಡದ ಜೊತೆಗೆ ಕೆಲಸ ಮಾಡಿದ್ದರು, ಆ ಸಿನಿಮಾ ಗೆದ್ದಿತ್ತು.

    ಭೀಷ್ಮ ತಂಡದ ಜೊತೆ

ಆದರೆ ಈ ಬಾರಿ ಡೇಟ್ಸ್ ಕಾರಣಕ್ಕೆ ಸಿನಿಮಾ ಒಪ್ಪಿಕೊಳ್ಳಲಿಲ್ಲ, ಆ ಅವಕಾಶ ಮತ್ತೊಬ್ಬ ಕನ್ನಡದ ನಟಿ ಶ್ರೀಲೀಲಾ ಪಾಲಾಯ್ತು.

    ಶ್ರೀಲೀಲಾ ಪಾಲಾಯ್ತು

ಶ್ರೀಲೀಲಾ ಬಹಳ ಒಳ್ಳೆಯ ನಟನೆ ಏನೋ ಮಾಡಿದರು. ಡ್ಯಾನ್ಸ್ ಸಹ ಮಾಡಿದರು. ಆದರೆ ಸಿನಿಮಾ ಸೋತು ಹೋಯ್ತು.

   ಸಿನಿಮಾ ಫ್ಲಾಪ್ ಆಯ್ತು