ಕಾಮುಕ ನಿರ್ಮಾಪಕ, ನಟರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿದ್ದರಂತೆ ರವೀನಾ ಟಂಡನ್

11 NOV 2025

By  Manjunatha

ರವೀನಾ ಟಂಡನ್ ಬಾಲಿವುಡ್​​ನ ಸ್ಟಾರ್ ನಟಿಯಾಗಿ ಮೆರೆದವರು, ಕನ್ನಡದಲ್ಲಿಯೂ ಅವರು ನಟಿಸಿದ್ದಾರೆ.

   ನಟಿ ರವೀನಾ ಟಂಡನ್

ರವೀನಾ ಟಂಡನ್ ಬಾಲಿವುಡ್​ಗೆ ಎಂಟ್ರಿ ಕೊಟ್ಟಾಗ ಅವರು ಬಹಳ ಸುಂದರ ನಟಿ ಎನಿಸಿಕೊಂಡಿದ್ದರು.

       ಬಹಳ ಸುಂದರ ನಟಿ

ಬಾಲಿವುಡ್​​ನಲ್ಲಿ ರವೀನಾ ಟಂಡನ್ ಹಿಂದೆ ಕೆಲ ನಿರ್ಮಾಪಕರು, ನಟರುಗಳು ಬಿದ್ದಿದ್ದರಂತೆ.

ಕೆಲ ನಿರ್ಮಾಪಕರು, ನಟರು

ಅದರಲ್ಲಿ ಕೆಲವು ಕಾಮುಕ ನಿರ್ಮಾಪಕರುಗಳು, ನಟರುಗಳ ಸಹ ಇದ್ದು, ರವೀನಾಗೆ ತೊಂದರೆ ಕೊಡುತ್ತಿದ್ದರಂತೆ.

  ತೊಂದರೆ ಕೊಡುತ್ತಿದ್ದರು

ಅಂಥಹವರಿಂದ ಬಚಾವಾಗಲು ಒಳ್ಳೆಯ ಐಡಿಯಾ ಬಳಸುತ್ತಿದ್ದರಂತೆ ರವೀನಾ ಟಂಡನ್ ಮತ್ತು ಅವರ ತಾಯಿ.

  ಐಡಿಯಾ ಬಳಸುತ್ತಿದ್ದರು

ಹೊರಾಂಗಣ ಶೂಟಿಂಗ್ ಇದ್ದಾಗ ರವೀನಾ ಟಂಡನ್ ಪ್ರತಿದಿನವೂ ತಾವು ತಂಗಿದ್ದ ಹೋಟೆಲ್ ಬದಲಾಯಿಸುತ್ತಿದ್ದರಂತೆ.

   ಹೊರಾಂಗಣ ಶೂಟಿಂಗ್

ಶೂಟಿಂಗ್ ಮುಗಿದ ಮೇಲೆ ಹೋಟೆಲ್ ರೂಂಗೆ ಬಂದು ನಿರ್ಮಾಪಕ, ನಟರುಗಳು ತೊಂದರೆ ಕೊಡಬಾರದೆಂದು ಹೀಗೆ ಮಾಡುತ್ತಿದ್ದರಂತೆ.

 ಶೂಟಿಂಗ್ ಮುಗಿದ ಮೇಲೆ

ಮಾತ್ರವಲ್ಲದೆ ಹೊರಾಂಗಣ ಚಿತ್ರೀಕರಣವನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡುತ್ತಿದ್ದರಂತೆ ರವೀನಾ ಟಂಡನ್.

  ಹೊರಾಂಗಣ ಚಿತ್ರೀಕರಣ