Rhea Chakravarthy1

ಬೆಂಗಳೂರಿನ ಉದ್ಯಮಿ ಜೊತೆಗೆ ಸುಶಾಂತ್ ಮಾಜಿ ಗೆಳತಿ ವಿವಾಹ

17 Apr 2025

By  Manjunatha

TV9 Kannada Logo For Webstory First Slide
Rhea Chakravarthy9

ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಜೀವನದಲ್ಲಿ ಸಾಕಷ್ಟು ನೋವು, ಸಂಕಷ್ಟಗಳನ್ನು ಎದುರಿಸಿದ್ದಾರೆ.

   ಸುಶಾಂತ್ ಸಿಂಗ್ ಗೆಳತಿ

Rhea Chakravarthy8

ಸುಶಾಂತ್ ಸಿಂಗ್ ಮರಣದ ಬಳಿಕ ರಿಯಾ ಚಕ್ರವರ್ತಿ ತೀವ್ರ ಸಾಮಾಜಿಕ ನಿಂದನೆ, ದೂಷಣೆ, ಸುಳ್ಳು ಆರೋಪಗಳನ್ನು ಎದುರಿಸಬೇಕಾಯ್ತು.

         ರಿಯಾ ಚಕ್ರವರ್ತಿ

Rhea Chakravarthy7

ಆ ಸಂದರ್ಭದಲ್ಲಿ ಹೊರಬಂದ ಕೇಸೊಂದರಿಂದಾಗಿ ಜೈಲಿಗೆ ಸಹ ಹೋಗಬೇಕಾಯ್ತು, ಅವರ ಸಹೋದರನೂ ಸಹ ಜೈಲು ಪಾಲಾಗಬೇಕಾಯ್ತು.

 ಜೈಲಿಗೆ ಸಹ ಹೋಗಿದ್ದರು

ಆದರೆ ಆ ಎಲ್ಲ ನೋವುಗಳಿಂದ ರಿಯಾ ಚಕ್ರವರ್ತಿ ಇದೀಗ ಹೊರಬಂದಿದ್ದಾರೆ. ರಿಯಾ ಚಕ್ರವರ್ತಿ ಈಗ ಹೊಸ ಜೀವನ ಆರಂಭಿಸಿದ್ದಾರೆ.

  ಹೊಸ ಜೀವನ ಪ್ರಾರಂಭ

ರಿಯಾಲಿಟಿ ಶೋ, ಇನ್​ಸ್ಟಾಗ್ರಾಂ, ಫ್ಯಾಷನ್ ಶೋಗಳಲ್ಲಿ ತಮ್ಮನ್ನು ತಾವು ಬ್ಯುಸಿಯಾಗಿರಿಸಿಕೊಂಡಿದ್ದಾರೆ ನಟಿ ರಿಯಾ ಚಕ್ರವರ್ತಿ.

ರಿಯಾಲಿಟಿ ಶೋನಲ್ಲಿ ಬ್ಯುಸಿ

ಇದೀಗ ರಿಯಾ ಚಕ್ರವರ್ತಿ ಉದ್ಯಮಿಯೊಬ್ಬನ ಜೊತೆಗೆ ಡೇಟಿಂಗ್​ನಲ್ಲಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ಕೆಲ ಚಿತ್ರ, ವಿಡಿಯೋ ಹರಿದಾಡುತ್ತಿವೆ.

 ಉದ್ಯಮಿ ಜೊತೆ ಡೇಟಿಂಗ್

ಬೆಂಗಳೂರು ಮೂಲದ ಬಲು ಜನಪ್ರಿಯ ಉದ್ಯಮಿಯೊಂದಿಗೆ ಮುಂಬೈ, ಗೋವಾಗಳಲ್ಲಿ ರಿಯಾ ಚಕ್ರವರ್ತಿ ಕಾಣಿಸಿಕೊಂಡಿದ್ದರು.

     ಜೊತೆಯಾಗಿ ಸುತ್ತಾಟ

ರಿಯಾ ಚಕ್ರವರ್ತಿ ಆ ಬೆಂಗಳೂರು ಉದ್ಯಮಿಯೊಟ್ಟಿಗೆ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರೂ ಶೀಘ್ರ ಮದುವೆ ಸಹ ಆಗಲಿದ್ದಾರಂತೆ.

     ಮದುವೆ ಆಗಲಿದ್ದಾರೆ