ರಿಷಬ್ ಶೆಟ್ಟಿಗೆ ದೇವರ ಬಗ್ಗೆ ಇದೆ ಅಪಾರ ನಂಬಿಕೆ

Pic credit - Instagram

Author: Rajesh Duggumane

TV9 Kannada Logo For Webstory First Slide

15 July 2025

ರಿಷಬ್ ಶೆಟ್ಟಿಗೆ ದೇವರ ಬಗ್ಗೆ ಇದೆ ಅಪಾರ ನಂಬಿಕೆ 

ರಿಷಬ್ ಶೆಟ್ಟಿ 

ರಿಷಬ್ ಶೆಟ್ಟಿ ಅವರಿಗೆ ದೇವರ ಬಗ್ಗೆ ಅಪಾರ ನಂಬಿಕೆ ಇದೆ. ಇದು ಆಗಾಗ ಸಾಬೀತು ಆಗುತ್ತಲೇ ಇರುತ್ತದೆ. ಅವರು ವಿವಿಧ ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. 

ಪತ್ನಿ ಕೂಡ 

ರಿಷಬ್ ಶೆಟ್ಟಿ ಮಾತ್ರವಲ್ಲ, ಅವರ ಪತ್ನಿ ಪ್ರಗತಿ ಶೆಟ್ಟಿ ಕೂಡ ದೇವರ ಮೇಲೆ ಅಪಾರ ನಂಬಿಕೆ ಹೊಂದಿದವರಾಗಿದ್ದಾರೆ. 

ಕೊಲ್ಲೂರು..

ರಿಷಬ್ ಶೆಟ್ಟಿ ಬರ್ತ್​ಡೇ ಸಂದರ್ಭದಲ್ಲಿ ಅವರು ಪತ್ನಿ ಜೊತೆ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ.

ಮೊದಲೇನು ಅಲ್ಲ

ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ವಿವಿಧ ದೇವಾಲಯಗಳಿಗೆ ಭೇಟಿ ನೀಡುತ್ತಾ ಇರುವುದು ಇದೇ ಮೊದಲೇನು ಅಲ್ಲ. 

ಮೊದಲು ಕೂಡ 

ಈ ಮೊದಲು ಕೂಡ ವಿವಿಧ ದೇವಾಲಯಗಳಿಗೆ ಹಾಗೂ ದೈವದ ಮೊರೆ ಹೋಗಿದ್ದರು ರಿಷಬ್ ಶೆಟ್ಟಿ.  ಇಷ್ಟಾರ್ಥಗಳ ಕೋರಿಕೆ ಇಟ್ಟಿದ್ದರು. 

ಕಾಂತಾರ ಚಾಪ್ಟರ್ 1

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗಲಿದೆ. 

ಹಲವು ವಿಘ್ನ 

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಹಲವು ವಿಘ್ನಗಳು ಎದುರಾಗಿವೆ. ಇದರ ನಿವಾರಣೆಗೆ ದೈವದ ಮೊರೆ ಹೋಗುತ್ತಿದ್ದಾರೆ ಅವರು. 

ಪತ್ನಿ ಕೂಡ 

‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಪ್ರಗತಿ ಅವರು ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ನಿರ್ವಹಿಸುತ್ತಾ ಇದ್ದಾರೆ ಅನ್ನೋದು ವಿಶೇಷ.