‘ಕಾಂತಾರ: ಚಾಪ್ಟರ್ 1’ ತೆರೆ ಹಿಂದಿನ ಫೋಟೋಗಳು ನೋಡಿ.

16 October 2025

Pic credit - instagram

Author: Madankumar

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಬಿಗ್ ಪ್ರಾಜೆಕ್ಟ್ ಕಾಂತಾರ.

ರಿಷಬ್ ಶೆಟ್ಟಿ

Pic credit - instagram

ಈ ಸಿನಿಮಾ ಮಾಡಲು ಇಡೀ ಚಿತ್ರತಂಡ ಭಾರಿ ಶ್ರಮ ಪಟ್ಟಿದೆ.

ಭಾರಿ ಶ್ರಮ

Pic credit - instagram

ದಟ್ಟ ಕಾಡಿನಲ್ಲಿ ಸೆಟ್ ಹಾಕಿ ‘ಕಾಂತಾರ’ ಶೂಟಿಂಗ್ ಮಾಡಲಾಗಿದೆ.

ಕಾಡಿನಲ್ಲಿ..

Pic credit - instagram

ಈ ಸಿನಿಮಾದ ಪಾತ್ರಗಳಿಗೆ ಪ್ರಗತಿ ಶೆಟ್ಟಿ ವಸ್ತ್ರ ವಿನ್ಯಾಸ ಮಾಡಿದ್ದಾರೆ.

ಪ್ರಗತಿ ಶೆಟ್ಟಿ

Pic credit - instagram

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕಾಗಿ 3 ವರ್ಷ ಮೀಸಲಿಟ್ಟ ರಿಷಬ್.

ಮೂರು ವರ್ಷ

Pic credit - instagram

ಚಿತ್ರೀಕರಣ ವೇಳೆ ಚಿತ್ರತಂಡಕ್ಕೆ ಸಾಕಷ್ಟು ಅಡೆತಡೆ ಉಂಟಾಗಿತ್ತು.

ಅಡೆತಡೆಗಳು

Pic credit - instagram

ಅದ್ದೂರಿ ಬಜೆಟ್​​​ನಲ್ಲಿ ‘ಕಾಂತಾರ: ಚಾಪ್ಟರ್ 1’ ನಿರ್ಮಿಸಿದ ಹೊಂಬಾಳೆ.

ಹೊಂಬಾಳೆ ಫಿಲ್ಮ್ಸ್

Pic credit - instagram

ವಿಶ್ವಾದ್ಯಂತ ‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ಸೂಪರ್ ಸಕ್ಸಸ್ ಸಿಕ್ಕಿದೆ.

ಸೂಪರ್ ಸಕ್ಸಸ್

Pic credit - instagram