Author: Madankumar
06 August 2026
Pic credit - instagram/niveditha__gowda
ಜೆನಿಲಿಯಾ ಡಿಸೋಜಾ ಹುಟ್ಟುಹಬ್ಬಕ್ಕೆ ರಿತೇಶ್ ವಿಶ್ ಮಾಡಿದ್ದಾರೆ.
Pic credit - instagram/niveditha__gowda
ವಿಶೇಷವಾದ ಫೋಟೋ ಹಂಚಿಕೊಂಡು ವಿಶ್ ಮಾಡಿದ ರಿತೇಶ್.
Pic credit - instagram/niveditha__gowda
ಜೆನಿಲಿಯಾ ದೇಶಮುಖ್ ಅವರಿಗೆ 39ನೇ ಜನ್ಮದಿನದ ಸಂಭ್ರಮ.
Pic credit - instagram/niveditha__gowda
ಕುಟುಂಬಕ್ಕಾಗಿ ಹೆಚ್ಚು ಸಮಯ ಮೀಸಲಿಟ್ಟಿದ್ದಾರೆ ಜೆನಿಲಿಯಾ.
Pic credit - instagram/niveditha__gowda
ಹಾಗಾಗಿ ಅವರು ಸಿನಿಮಾ ಒಪ್ಪಿಕೊಳ್ಳುವುದು ಕಡಿಮೆ ಆಗಿದೆ.
Pic credit - instagram/niveditha__gowda
ನಿರ್ಮಾಪಕಿ ಆಗಿಯೂ ಜೆನಿಲಿಯಾ ಅವರು ಬ್ಯುಸಿ ಆಗಿದ್ದಾರೆ.
Pic credit - instagram/niveditha__gowda
‘ರಾಜಾ ಶಿವಾಜಿ’ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿದೆ.
Pic credit - instagram/niveditha__gowda
ಕನ್ನಡದ ಸಿನಿಮಾದಲ್ಲೂ ಅಭಿನಯಿಸಿ ಮನೆಮಾತಾಗಿರುವ ನಟಿ.
Pic credit - instagram/niveditha__gowda