‘ಟಾಕ್ಸಿಕ್’ನಲ್ಲಿ ಹೇಗಿದೆ ನಟಿ ರುಕ್ಮಿಣಿ ವಸಂತ್ ಪಾತ್ರ?

26 AUG 2026

By  Manjunatha

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಇಂದು (ಆಗಸ್ಟ್ 26) ಪ್ಯಾನ್ ವರ್ಲ್ಡ್ ಲೆವೆಲ್​​ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದೆ.

 ‘ಟಾಕ್ಸಿಕ್’ ಸಿನಿಮಾ ರಿಲೀಸ್

ಸಿನಿಮಾನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ಹುಮಾ ಖುರೇಷಿ ನಾಯಕಿಯರು.

    ಐವರು ನಾಯಕಿಯರು

ಕನ್ನಡದ ನಟಿ ರುಕ್ಮಿಣಿ ವಸಂತ್ ಅವರು ಮೆಲೆಸ್ಸಾ ಹೆಸರಿನ ಜಬರ್ದಸ್ಥ್ ಪಾತ್ರದಲ್ಲಿ ನಟನೆ ಮಾಡಿದ್ದಾರೆ.

     ನಟಿ ರುಕ್ಮಿಣಿ ವಸಂತ್

ರುಕ್ಮಿಣಿ ವಸಂತ್ ಅವರ ಪಾತ್ರ ಸಿನಿಮಾದ ಕತೆಗೆ ಎಂಟ್ರಿ ಆಗುವುದು ತುಸು ತಡವಾಗಿ, ಆದರೆ ಎಂಟ್ರಿ ಚೆನ್ನಾಗಿದೆ.

   ರುಕ್ಮಿಣಿ ವಸಂತ್ ಪಾತ್ರ

ರುಕ್ಮಿಣಿ ಅವರ ಪಾತ್ರ ಸುಂದರತೆ ಜೊತೆಗೆ ಧೈರ್ಯವಂತ ಮತ್ತು ತುಸು ಬೋಲ್ಡ್ ಆಗಿಯೂ ಇರುವ ಪಾತ್ರವಾಗಿದೆ.

ತುಸು ಬೋಲ್ಡ್ ಆದ ಪಾತ್ರ

ರುಕ್ಮಿಣಿ ವಸಂತ್ ಅವರು ‘ಟಾಕ್ಸಿಕ್’ನ ಪಾತ್ರಕ್ಕೆ ಚೆನ್ನಾಗಿ ನ್ಯಾಯ ಒದಗಿಸಿದ್ದಾರೆ. ಒಳ್ಳೆಯ ನಟನೆ ಮಾಡಿದ್ದಾರೆ.

ಒಳ್ಳೆಯ ನಟನೆ ಮಾಡಿದ್ದಾರೆ

ರುಕ್ಮಿಣಿ ವಸಂತ್ ಪಾತ್ರ ತಡವಾಗಿ ಬಂದರೂ ಸಹ ಕತೆಯ ಮೇಲೆ ಪ್ರಭಾವ ಬೀರುವ ಪಾತ್ರ ಅವರದ್ದಾಗಿದೆ.

   ಕತೆಯ ಮೇಲೆ ಪ್ರಭಾವ

‘ಟಾಕ್ಸಿಕ್’ ಸಿನಿಮಾನಲ್ಲಿ ಎಲ್ಲ ನಟಿಯರು ಚೆನ್ನಾಗಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ಸಹ ಒಳ್ಳೆಯ ನಟನೆ ಮಾಡಿದ್ದಾರೆ.

ಒಳ್ಳೆಯ ನಟನೆ ಮಾಡಿದ್ದಾರೆ