ಮಲಯಾಳಂ ಸಿನಿಮಾನಲ್ಲಿ ನಟಿಸಲಿರುವ ರುಕ್ಮಿಣಿ, ನಾಯಕ ಯಾರು?

11 AUG 2026

By  Manjunatha

ರುಕ್ಮಿಣಿ ವಸಂತ್ ಕನ್ನಡದ ಹೆಮ್ಮೆಯ ನಟಿ, ಪರಭಾಷೆ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ.

  ಕನ್ನಡದ ಹೆಮ್ಮೆಯ ನಟಿ

ಈಗಾಗಲೇ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ರುಕ್ಮಿಣಿ ನಟಿಸಿದ್ದು, ಅಲ್ಲಿಯೂ ಭೇಷ್ ಎನಿಸಿಕೊಂಡಿದ್ದಾರೆ.

   ತೆಲುಗು ಹಾಗೂ ತಮಿಳು

ಇದೀಗ ರುಕ್ಮಿಣಿ ವಸಂತ್ ಅವರು ಮಲಯಾಳಂ ಚಿತ್ರರಂಗಕ್ಕೆ ಸಹ ಕಾಲಿರಿಸಿದ್ದಾರೆ.

  ಮಲಯಾಳಂ ಚಿತ್ರರಂಗ

ರುಕ್ಮಿಣಿ ವಸಂತ್, ತಮ್ಮ ಮೊದಲ ಮಲಯಾಳಂ ಸಿನಿಮಾನಲ್ಲಿ ನಟಿಸಿದ್ದು, ಇತ್ತೀಚೆಗೆ ಮುಹೂರ್ತ ನೆರವೇರಿದೆ.

ಮಲಯಾಳಂ ಸಿನಿಮಾನಲ್ಲಿ

ರುಕ್ಮಿಣಿ ವಸಂತ್ ಅವರ ಮೊದಲ ಮಲಯಾಳಂ ಸಿನಿಮಾಕ್ಕೆ ನಿವಿನ್ ಪೋಲಿ ನಾಯಕ.

    ನಿವಿನ್ ಪೌಲಿ ನಾಯಕ

ಇದೊಂದು ರೊಮ್ಯಾಂಟಿಕ್, ಆಕ್ಷನ್ ಭರಿತ ಸುಂದರ ಕತೆಯುಳ್ಳ ಸಿನಿಮಾ ಆಗಿರಲಿದೆ.

   ರೊಮ್ಯಾಂಟಿಕ್, ಆಕ್ಷನ್

ಸಿನಿಮಾ ಅನ್ನು ನಶೀದ್ ಮೊಹಮ್ಮದ್ ಫೇಮಿ ಎಂಬುವರಿ ನಿರ್ದೇಶಿಸುತ್ತಿದ್ದು, ಇದು ಅವರ ಮೊದಲ ಸಿನಿಮಾ.

     ನಶೀದ್ ಮೊಹಮ್ಮದ್

ರುಕ್ಮಿಣಿ ವಸಂತ್ ಈಗಾಗಲೇ ಒಂದು ತೆಲುಗು, ಒಂದು ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

    ಹಲವು ಸಿನಿಮಾಗಳಲ್ಲಿ