ಬಾಲಿವುಡ್​​ಗೆ ಎಂಟ್ರಿ ಕೊಡಲಿರುವ ರುಕ್ಮಿಣಿ ವಸಂತ್, ನಟಿ ಹೇಳಿದ್ದೇನು?

14DEC 2025

By  Manjunatha

ಕನ್ನಡದ ನಟಿ ರುಕ್ಮಿಣಿ ವಸಂತ್ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಈಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ.

     ನಟಿ ರುಕ್ಮಿಣಿ ವಸಂತ್

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಮೂಲಕ ಸ್ಟಾರ್ ಆದ ರುಕ್ಮಿಣಿ ವಸಂತ್, ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

  ಸಪ್ತ ಸಾಗರದಾಚೆ ಎಲ್ಲೊ

ರುಕ್ಮಿಣಿ ವಸಂತ್ ಅವರು ಕನ್ನಡದ ಹೊರತಾಗಿ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿಯೂ ಸಹ ನಟಿಸಿದ್ದಾರೆ.

   ತೆಲುಗು ಹಾಗೂ ತಮಿಳು

ಇದೀಗ ರುಕ್ಮಿಣಿ ವಸಂತ್ ಬಾಲಿವುಡ್​ಗೂ ಎಂಟ್ರಿ ಕೊಡಲಿದ್ದು, ಈ ಬಗ್ಗೆ ಸ್ವತಃ ರುಕ್ಮಿಣಿ ಮಾತನಾಡಿದ್ದಾರೆ.

 ರುಕ್ಮಿಣಿ ಮಾತನಾಡಿದ್ದಾರೆ

ಕೆಲವು ಚರ್ಚೆಗಳು ಚಾಲ್ತಿಯಲ್ಲಿವೆ, ನಾನು ಈ ವರೆಗೆ ಹಿಂದಿ ಸಿನಿಮಾನಲ್ಲಿ ನಟಿಸಿಲ್ಲ, ನಾನು ಸಹ ಎಕ್ಸೈಟೆಡ್ ಆಗಿದ್ದೆನೆ ಎಂದಿದ್ದಾರೆ.

 ಚರ್ಚೆಗಳು ಚಾಲ್ತಿಯಲ್ಲಿವೆ

ನಾನು ಬಾಲ್ಯದಿಂದಲೇ ಹಿಂದಿ ಭಾಷೆಯೊಟ್ಟಿಗೆ ಸಂಪರ್ಕದಲ್ಲಿದ್ದೇನೆ. ಸಾಕಷ್ಟು ಹಿಂದಿ ಸಿನಿಮಾಗಳನ್ನು ನೋಡುತ್ತಲೇ ಇದ್ದೆ ಎಂದಿದ್ದಾರೆ.

 ಹಿಂದಿ ಸಿನಿಮಾ ನೋಡುವೆ

ಒಬ್ಬ ನಟಿಯಾಗಿ ಎಲ್ಲ ಭಾಷೆಗಳಲ್ಲಿಯೂ, ಎಲ್ಲ ಪಾತ್ರಗಳಲ್ಲಿಯೂ ನಟಿಸುವ ಇಚ್ಛೆ ಇದೆ ಎಂದಿದ್ದಾರೆ ರುಕ್ಮಿಣಿ ವಸಂತ್.

      ನಟಿಸುವ ಇಚ್ಛೆ ಇದೆ

ಈಗಾಗಲೇ ರುಕ್ಮಿಣಿ ವಸಂತ್ ಅವರು ಹಿಂದಿ ಸಿನಿಮಾ ಚಿತ್ರಕತೆ ಕೇಳಿದ್ದು, ಒಪ್ಪಿಗೆಯನ್ನೂ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

  ಸಿನಿಮಾ ಚಿತ್ರಕತೆ ಕೇಳಿದ್ದೆ