02 December 2025
Pic credit - instagram
Author: Madankumar
ಡಿಸೆಂಬರ್ 10ರಂದು ಖ್ಯಾತ ನಟಿ ರುಕ್ಮಿಣಿ ವಸಂತ್ ಅವರ ಹುಟ್ಟುಹಬ್ಬ.
Pic credit - instagram
ಕಾಂತಾರ ಗೆದ್ದ ಬಳಿಕ ರುಕ್ಮಿಣಿ ವಸಂತ್ ಅಭಿಮಾನಿ ಬಳಗ ದೊಡ್ಡದಾಗಿದೆ.
Pic credit - instagram
ಸಿನಿಮಾ ಸೂಪರ್ ಹಿಟ್ ಆಗಿದ್ದಕ್ಕೆ ರುಕ್ಮಿಣಿ ಅವರಿಗೆ ಸಖತ್ ಖುಷಿ ಇದೆ.
Pic credit - instagram
ಈ ಗೆಲುವಿನಿಂದಾಗಿ ರುಕ್ಮಿಣಿ ಅವರಿಗೆ ದೊಡ್ಡ ಅವಕಾಶಗಳು ಸಿಗುತ್ತಿವೆ.
Pic credit - instagram
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲೂ ರಕ್ಮಿಣಿ ಅಭಿನಯಿಸುತ್ತಿದ್ದಾರೆ.
Pic credit - instagram
ಪ್ಯಾನ್ ಇಂಡಿಯಾ ಮಟ್ಟದಲ್ಲಿ ರುಕ್ಮಿಣಿ ಅವರು ಜನಪ್ರಿಯತೆ ಗಳಿಸಿದ್ದಾರೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ರುಕ್ಮಿಣಿ ಅವರಿಗೆ 34 ಲಕ್ಷ ಜನ ಫಾಲೋವರ್ಸ ಇದ್ದಾರೆ.
Pic credit - instagram
ರುಕ್ಮಿಣಿ ವಸಂತ್ ಅವರ ಸೌಂದರ್ಯಕ್ಕೆ ಅಭಿಮಾನಿಗಳು ಮನ ಸೋತಿದ್ದಾರೆ.
Pic credit - instagram