ಕಾಂತಾರ ಸುದ್ದಿಗೋಷ್ಠಿಗೆ ಅಪ್ಸರೆಯಂತೆ ಬಂದ ರುಕ್ಮಿಣಿ ವಸಂತ್.

23 September 2025

Pic credit - instagram

Author: Madankumar

ಈ ಸಿನಿಮಾದಲ್ಲಿ ರುಕ್ಮಿಣಿ ಅವರು ಯುವರಾಣಿ ಪಾತ್ರ ಮಾಡಿದ್ದಾರೆ.

ಯುವರಾಣಿ

Pic credit - instagram

‘ಕಾಂತಾರ: ಚಾಪ್ಟರ್ 1’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.

ಟ್ರೇಲರ್ ರಿಲೀಸ್

Pic credit - instagram

ಯುವರಾಣಿ ರೀತಿಯೇ ಗೆಟಪ್ ಧರಿಸಿ ಸುದ್ದಿಗೋಷ್ಠಿಗೆ ಬಂದ ನಟಿ.

ಅದೇ ಗೆಟಪ್

Pic credit - instagram

ರುಕ್ಮಿಣಿ ವಸಂತ್ ಅವರ ಗೆಟಪ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ಫ್ಯಾನ್ಸ್ ಫಿದಾ

Pic credit - instagram

ಕಾಂತಾರ ಚಿತ್ರದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾದ ರುಕ್ಮಿಣಿ.

ರಿಷಬ್ ಜೋಡಿ

Pic credit - instagram

ರುಕ್ಮಿಣಿ ವಸಂತ್ ವೃತ್ತಿ ಜೀವನದ ಅತಿ ದೊಡ್ಡ ಪ್ರಾಜೆಕ್ಟ್ ಈ ಚಿತ್ರ.

ಬಿಗ್ ಪ್ರಾಜೆಕ್ಟ್

Pic credit - instagram

ಯುವರಾಣಿ ಪಾತ್ರದಲ್ಲಿ ರುಕ್ಮಿಣಿ ಅವರು ಮಿರಿಮಿರಿ ಮಿಂಚಿದ್ದಾರೆ.

ಮಿರಿ ಮಿರಿ ಮಿಂಚು

Pic credit - instagram

ಟ್ರೇಲರ್ ನೋಡಿದ ಬಳಿಕ ಸಿನಿಮಾ ಮೇಲಿನ ನಿರೀಕ್ಷೆ ಡಬಲ್ ಆಗಿದೆ.

ಭಾರಿ ನಿರೀಕ್ಷೆ

Pic credit - instagram