05 October 2025
Pic credit - instagram
Author: Madankumar
ಸಖತ್ ಜನಪ್ರಿಯತೆ ಪಡೆದಿರುವ ಕನ್ನಡದ ನಟಿ ರುಕ್ಮಿಣಿ ವಸಂತ್.
Pic credit - instagram
ರುಕ್ಮಿಣಿ ನಟಿಸಿದ ‘ಕಾಂತಾರ: ಚಾಪ್ಟರ್ 1’ ಚಿತ್ರ ಬ್ಲಾಕ್ ಬಸ್ಟರ್.
Pic credit - instagram
ಈ ಸಿನಿಮಾದಲ್ಲಿ ರುಕ್ಮಿಣಿ ಅವರು ರಾಣಿಯ ಪಾತ್ರ ಮಾಡಿದ್ದಾರೆ.
Pic credit - instagram
ಸುದ್ದಿಗೋಷ್ಠಿಯಲ್ಲೂ ಅದೇ ರೀತಿ ಡ್ರೆಸ್ ಮಾಡಿಕೊಂಡ ಬಂದರು.
Pic credit - instagram
ವಿವಿಧ ನಗರಗಳಲ್ಲಿ ರುಕ್ಮಿಣಿ ವಸಂತ್ ಸುದ್ದಿಗೋಷ್ಠಿ ಮಾಡಿದ್ದಾರೆ.
Pic credit - instagram
ಈ ಸಿನಿಮಾದಿಂದ ರುಕ್ಮಿಣಿ ಅವರಿಗೆ ಸಿಕ್ಕಿದ್ದು ದೊಡ್ಡ ಗೆಲುವು.
Pic credit - instagram
ಬೇರೆ ಭಾಷೆಯಿಂದಲೂ ಕೂಡ ರುಕ್ಮಿಣಿಗೆ ಅವಕಾಶಗಳು ಬರುತ್ತಿವೆ.
Pic credit - instagram
ರುಕ್ಮಿಣಿ ವಸಂತ್ ಅವರ ನಟನೆಯು ಜನರಿಗೆ ತುಂಬ ಇಷ್ಟ ಆಗಿದೆ.
Pic credit - instagram