‘ಕಾಂತಾರ’ದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆದ ರುಕ್ಮಿಣಿ ವಸಂತ್.

09 October 2025

Pic credit - instagram

Author: Madankumar

ಅಪ್ಪಟ ಕನ್ನಡದ ನಟಿ ರುಕ್ಮಿಣಿ ವಸಂತ್ ಜನಪ್ರಿಯತೆ ಹೆಚ್ಚಾಗಿದೆ.

ಕನ್ನಡದ ನಟಿ

Pic credit - instagram

ಕಲಾವಿದೆ ರುಕ್ಮಿಣಿ ವಸಂತ್ ಅವರಿಗೆ ದೇಶಾದ್ಯಂತ ಖ್ಯಾತಿ ಸಿಕ್ಕಿದೆ.

ದೇಶಾದ್ಯಂತ..

Pic credit - instagram

ಕಾಂತಾರ ಚಾಪ್ಟರ್ 1 ಚಿತ್ರದಲ್ಲಿ ಕನಕವತಿ ಎಂಬ ಪಾತ್ರ ಮಾಡಿದ್ದಾರೆ.

ಕನಕವತಿಯಾಗಿ

Pic credit - instagram

ಸಿನಿಮಾದ ಕ್ಲೈಮ್ಯಾಕ್ಸ್​​ನಲ್ಲಿ ರುಕ್ಮಿಣಿ ವಸಂತ್ ಪಾತ್ರ ಹೈಲೈಟ್ ಆಗಿದೆ.

ಸಖತ್ ಹೈಲೈಟ್

Pic credit - instagram

ತಮಿಳು, ತೆಲುಗು, ಹಿಂದಿಯಲ್ಲೂ ‘ಕಾಂತಾರ: ಚಾಪ್ಟರ್ 1’ ಹಿಟ್.

ಬಹುಭಾಷೆಯಲ್ಲಿ

Pic credit - instagram

ರಾಣಿಯ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅಭಿನಯ ಇಷ್ಟ ಆಗಿದೆ.

ರಾಣಿಯ ಪಾತ್ರ

Pic credit - instagram

ಬೇರೆ ಭಾಷೆಯ ಚಿತ್ರರಂಗದಿಂದಲೂ ರುಕ್ಮಿಣಿಗೆ ಅವಕಾಶ ಬರುತ್ತಿದೆ.

ಬೇಡಿಕೆ ಹೆಚ್ಚಿದೆ

Pic credit - instagram

ಕಾಂತಾರ ಯಶಸ್ಸಿನ ಬಳಿಕ ಫಾಲೋವರ್ಸ್ ಸಂಖ್ಯೆ ಹೆಚ್ಚಾಗಿದೆ.

ಫಾಲೋವರ್ಸ್

Pic credit - instagram