ಬಾಲಿವುಡ್​​ಗೆ ರುಕ್ಮಿಣಿ ವಸಂತ್, ಖಾತ್ರಿ ಪಡಿಸಿದ ನಟಿ

25DEC 2025

By  Manjunatha

ರುಕ್ಮಿಣಿ ವಸಂತ್ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

     ನಟಿ ರುಕ್ಮಿಣಿ ವಸಂತ್

ಕನ್ನಡ ಸೇರಿದಂತೆ ಪರಭಾಷೆ ಸಿನಿಮಾಗಳಲ್ಲಿ ರುಕ್ಮಿಣಿ ಅವರಿಗೆ ಸಖತ್ ಬೇಡಿಕೆ ಇದೆ.

        ಪರಭಾಷೆ ಸಿನಿಮಾ

‘ಸಪ್ತ ಸಾಗರದಾಚೆ ಎಲ್ಲೊ’, ‘ಕಾಂತಾರ: ಚಾಪ್ಟರ್ 1’ ಬಳಿಕ ಅವರ ಅದೃಷ್ಟ ಖುಲಾಯಿಸಿದೆ.

   ಅದೃಷ್ಟ ಖುಲಾಯಿಸಿದೆ

ರುಕ್ಮಿಣಿ ವಸಂತ್ ಈಗಾಗಲೇ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

    ತೆಲುಗು ಮತ್ತು ತಮಿಳು

ಇದೀಗ ರುಕ್ಮಿಣಿ ವಸಂತ್ ಬಾಲಿವುಡ್​ಗೂ ಕಾಲಿಡುತ್ತಿದ್ದಾರೆ. ಈ ವಿಷಯ ಅವರೇ ಖಾತ್ರಿ ಪಡಿಸಿದ್ದಾರೆ.

ಬಾಲಿವುಡ್​ಕಾಲಿಡುತ್ತಿದ್ದಾರೆ

ರುಕ್ಮಿಣಿ ವಸಂತ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

 ರುಕ್ಮಿಣಿ ಮಾತನಾಡಿದ್ದಾರೆ

ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದೇನೆ, ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆ ನಡೆದಿದೆ ಎಂದಿದ್ದಾರೆ ನಟಿ.

       ಹಿಂದಿ ಚಿತ್ರರಂಗಕ್ಕೆ

ರುಕ್ಮಿಣಿ ವಸಂತ್ ಈಗಾಗಲೇ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿದ್ದು, ಈಗ ಹಿಂದಿ ಸಿನಿಮಾನಲ್ಲಿ ನಟಿಸಲಿದ್ದಾರೆ.

      ಹಿಂದಿ ಸಿನಿಮಾನಲ್ಲಿ