‘ಕಾಂತಾರ: ಚಾಪ್ಟರ್ 1’ ಬಳಿಕ ರುಕ್ಮಿಣಿ ವಸಂತ್​ಗೆ ಮತ್ತಷ್ಟು ಸಿನಿಮಾ ಆಫರ್​​ಗಳು

02 OCT 2025

By  Manjunatha

ರುಕ್ಮಿಣಿ ವಸಂತ್, ಕನ್ನಡ ಚಿತ್ರರಂಗದ ಸುಂದರ ಮತ್ತು ಅಷ್ಟೆ ಪ್ರತಿಭಾವಂತ ನಟಿಯರಲ್ಲಿ ಪ್ರಮುಖರು.

      ನಟಿ ರುಕ್ಮಿಣಿ ವಸಂತ್

ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ರುಕ್ಮಿಣಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ್ದು ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾನಲ್ಲಿ.

 ಸಪ್ತ ಸಾಗರದಾಚೆ ಎಲ್ಲೊ

ರುಕ್ಮಿಣಿ ಪ್ರತಿಭೆ ಕಂಡ ಪರಭಾಷೆ ಚಿತ್ರರಂಗದವರೂ ಸಹ ಕರೆದು ಕರೆದು ಅವಕಾಶಗಳನ್ನು ರುಕ್ಮಿಣಿ ವಸಂತ್​​ಗೆ ಕೊಡುತ್ತಿದ್ದಾರೆ.

ಪರಭಾಷೆ ಚಿತ್ರರಂಗದವರೂ

ಇಂದು ಬಿಡುಗಡೆ ಆಗಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿಯೂ ಸಹ ರುಕ್ಮಿಣಿ ವಸಂತ್ ನಾಯಕಿ.

     ಕಾಂತಾರ: ಚಾಪ್ಟರ್ 1

ಸಿನಿಮಾ ನೋಡಿದ ಎಲ್ಲರೂ ರುಕ್ಮಿಣಿ ವಸಂತ್ ಅಂದ ಹಾಗೂ ಅವರ ನಟನೆಯನ್ನು ಕೊಂಡಾಡಿದ್ದಾರೆ.

   ರುಕ್ಮಿಣಿ ವಸಂತ್ ಅಂದ

‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಕನಕವತಿ ಪಾತ್ರದಲ್ಲಿ ಸಖತ್ ಆಗಿ ಮಿಂಚಿದ್ದಾರೆ.

     ಕನಕವತಿ ಪಾತ್ರದಲ್ಲಿ

ಅಂದವಾಗಿ ಕಾಣಿಸಿಕೊಂಡಿರುವ ಜೊತೆಗೆ ಕೆಲವು ಆಕ್ಷನ್ ದೃಶ್ಯಗಳಲ್ಲಿ ಸಹ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ.

ಕೆಲವು ಆಕ್ಷನ್ ದೃಶ್ಯಗಳಲ್ಲಿ

‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಳಿಕ ರುಕ್ಮಿಣಿ ವಸಂತ್ ಅವರಿಗೆ ಇನ್ನಷ್ಟು ಅವಕಾಶಗಳು ಬರುವುದು ಖಾತ್ರಿ ಆಗಿದೆ.

   ಇನ್ನಷ್ಟು ಅವಕಾಶಗಳು