ರುಕ್ಮಿಣಿ ವಸಂತ್ ಕೈಯಲ್ಲಿದೆ ಮೂರು ದೊಡ್ಡ ಸಿನಿಮಾಗಳು

09 SEP 2025

By  Manjunatha

ಕನ್ನಡದ ನಟಿ ರುಕ್ಮಿಣಿ ವಸಂತ್ ಈಗ ಪರ ಭಾಷೆ ಸಿನಿಮಾಗಳಲ್ಲಿ ಬಹಳ ಬ್ಯುಸಿಯಾಗಿದ್ದಾರೆ.

     ನಟಿ ರುಕ್ಮಿಣಿ ವಸಂತ್

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಮೂಲಕ ರುಕ್ಮಿಣಿ ಪ್ರತಿಭೆ ಮತ್ತು ಅಂದ ಪರಭಾಷೆ ಸಿನಿಕರ್ಮಿಗಳಿಗೆ ಗೊತ್ತಾಗಿದೆ.

 ಸಪ್ತ ಸಾಗರದಾಚೆ ಎಲ್ಲೊ

ಇದೀಗ ರುಕ್ಮಿಣಿ ವಸಂತ್ ಕೈಯಲ್ಲಿ ಭಾರತದ ಮೂರು ಅತಿ ನಿರೀಕ್ಷಿತ ಸಿನಿಮಾಗಳು ಇವೆ. 

  3 ನಿರೀಕ್ಷಿತ ಸಿನಿಮಾಗಳು

ರುಕ್ಮಿಣಿ ವಸಂತ್, ಯಶ್ ಸಹ ನಿರ್ಮಾಣ ಮಾಡಿ, ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

    ‘ಟಾಕ್ಸಿಕ್’ ಸಿನಿಮಾನಲ್ಲಿ

ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾನಲ್ಲಿಯೂ ರುಕ್ಮಿಣಿ ವಸಂತ್ ನಾಯಕಿ.

     ‘ಕಾಂತಾರ ಚಾಪ್ಟರ್ 1’

ಸ್ಟಾರ್ ನಟ ಜೂ ಎನ್​​ಟಿಆರ್ ನಟಿಸುತ್ತಿರುವ ‘ಡ್ರ್ಯಾಗನ್’ ಸಿನಿಮಾದಲ್ಲಿಯೂ ರುಕ್ಮಿಣಿ ವಸಂತ್ ನಾಯಕಿ.

       ‘ಡ್ರ್ಯಾಗನ್’ ಸಿನಿಮಾ

ಕಳೆದ ವಾರವಷ್ಟೆ ರುಕ್ಮಿಣಿ ವಸಂತ್ ನಟಿಸಿರುವ ‘ಮದರಾಸಿ’ ಸಿನಿಮಾ ಬಿಡುಗಡೆ ಆಗಿದೆ. ಆದರೆ ನಿರೀಕ್ಷಿತ ಗೆಲುಗು ಪಡೆದಿಲ್ಲ.

      ‘ಮದರಾಸಿ’ ಸಿನಿಮಾ

ರುಕ್ಮಿಣಿ ವಸಂತ್ ಅವರಿಗೆ ಬಾಲಿವುಡ್​​ನಿಂದಲೂ ಅವಕಾಶಗಳು ಬರುತ್ತಲೇ ಇವೆಯಂತೆ. ಆದರೆ ಯಾವುದೂ ಫೈನಲ್ ಆಗಿಲ್ಲ.

ಬಾಲಿವುಡ್​​ನಿಂದ ಅವಕಾಶ