ಕಾಂತಾರ ಸುಂದರಿ ರುಕ್ಮಿಣಿ ವಸಂತ್ ನಗುವಿಗೆ ಮನಸೋತ ಫ್ಯಾನ್ಸ್.

11 September 2025

Pic credit - instagram

Author: Madankumar

ರುಕ್ಮಿಣಿ ಅವರಿಗೆ ಸಿಕ್ಕ ದೊಡ್ಡ ಪ್ರಾಜೆಕ್ಟ್ ‘ಕಾಂತಾರ: ಚಾಪ್ಟರ್ 1’.

ದೊಡ್ಡ ಪ್ರಾಜೆಕ್ಟ್

Pic credit - instagram

ವಿಶ್ವಾದ್ಯಂತ ಬಿಡುಗಡೆ ಆಗಲು ಕಾಂತಾರ ಪ್ರೀಕ್ವೆಲ್ ಸಿದ್ಧವಾಗಿದೆ.

ಬಿಡುಗಡೆಗೆ ಸಿದ್ಧ

Pic credit - instagram

ರುಕ್ಮಿಣಿ ಅವರ ಅಭಿಮಾನಿಗಳಿಗೆ ಈ ಚಿತ್ರದ ಮೇಲೆ ಸಖತ್ ನಿರೀಕ್ಷೆ.

ಬಹುನಿರೀಕ್ಷೆ

Pic credit - instagram

ರುಕ್ಮಿಣಿ ವಸಂತ್ ಅವರ ಹೊಸ ಫೋಟೋಗಳ ಗಮನ ಸೆಳೆಯುತ್ತಿವೆ.

ಫೋಟೋಗಳು

Pic credit - instagram

ನಟಿಯ ಸುಂದರವಾದ ನಗುವಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸುಂದರ ನಗು

Pic credit - instagram

ಬಗೆಬಗೆಯ ಕಾಸ್ಟ್ಯೂಮ್ ಧರಿಸಿ ಮಿಂಚಿರುವ ಸುಂದರಿ ರುಕ್ಮಿಣಿ.

ಕಾಸ್ಟ್ಯೂಮ್

Pic credit - instagram

ಚಿತ್ರರಂಗದಲ್ಲಿ ರುಕ್ಮಿಣಿ ಅವರಿಗೆ ಭಾರಿ ಡಿಮ್ಯಾಂಡ್​ ಸೃಷ್ಟಿ ಆಗಿದೆ.

ಭಾರಿ ಡಿಮ್ಯಾಂಡ್

Pic credit - instagram

28ರ ಪ್ರಾಯದ ರುಕ್ಮಿಣಿ ವಸಂತ್ ಅವರಿಗೆ ಅವಕಾಶಗಳು ಹೆಚ್ಚಾಗಿವೆ.

28ರ ಪ್ರಾಯ

Pic credit - instagram