Author: Madankumar

25 August 2026

ಅಭಿಮಾನಿಗಳಲ್ಲಿ ಹೆಚ್ಚಿತು ನಟಿ ರುಕ್ಮಿಣಿ ವಸಂತ್ ಫೀವರ್.

Pic credit - instagram/rukmini_vasanth

ರುಕ್ಮಿಣಿ ವಸಂತ್ ಬಗ್ಗೆ ಪ್ರೇಕ್ಷಕರಿಗೆ ಭಾರಿ ಕ್ರೇಜ್ ಶುರುವಾಗಿದೆ.

ಭಾರಿ ಕ್ರೇಜ್

Pic credit - instagram/rukmini_vasanth

ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರುಕ್ಮಿಣಿ ಮಿಂಚುತ್ತಿದ್ದಾರೆ.

ಪ್ಯಾನ್ ಇಂಡಿಯಾ

Pic credit - instagram/rukmini_vasanth

ರುಕ್ಮಿಣಿ ಅವರು ಹೋದಲ್ಲೆಲ್ಲ ಅಭಿಮಾನಿಗಳ ದಂಡು ಸೇರುತ್ತಿದೆ.

ಹೋದಲ್ಲೆಲ್ಲ..

Pic credit - instagram/rukmini_vasanth

ಟಾಕ್ಸಿಕ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರುವ ರುಕ್ಮಿಣಿ ವಸಂತ್.

ಟಾಕ್ಸಿಕ್ ಚಿತ್ರ

Pic credit - instagram/rukmini_vasanth

ರುಕ್ಮಿಣಿ ವಸಂತ್ ಅವರ ವೃತ್ತಿ ಜೀವನದ ದೊಡ್ಡ ಸಿನಿಮಾ ಇದು.

ದೊಡ್ಡ ಸಿನಿಮಾ

Pic credit - instagram/rukmini_vasanth

‘ಟಾಕ್ಸಿಕ್’ ರಿಲೀಸ್ ನಂತರ ರುಕ್ಮಿಣಿ ಖ್ಯಾತಿ ಇನ್ನಷ್ಟು ಹೆಚ್ಚಲಿದೆ.

ರಿಲೀಸ್ ನಂತರ

Pic credit - instagram/rukmini_vasanth

ಪರಭಾಷೆ ಚಿತ್ರರಂಗದಲ್ಲಿ ರುಕ್ಮಿಣಿಗೆ ಈಗಾಗಲೇ ಆಫರ್ ಹೆಚ್ಚಿದೆ.

ಪರಭಾಷೆಯಲ್ಲಿ

Pic credit - instagram/rukmini_vasanth

ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ ರುಕ್ಮಿಣಿ ಫಾಲೋವರ್ಸ್ ಸಂಖ್ಯೆ.

ಫ್ಯಾನ್ಸ್ ಸಂಖ್ಯೆ

Pic credit - instagram/rukmini_vasanth