ಬಾಲಿವುಡ್ ಅವಕಾಶ ಕೈತಪ್ಪಿತೇ ನಟಿ ರುಕ್ಮಿಣಿ ವಸಂತ್​​ಗೆ?

25 July 2026

By  Manjunatha

ರುಕ್ಮಿಣಿ ವಸಂತ್, ಕನ್ನಡದ ನಟಿ, ಈಗ ಪರಭಾಷೆ ಸಿನಿಮಾಗಳಲ್ಲಿ ಅವಕಾಶ ಬಾಚಿಕೊಳ್ಳುತ್ತಿದ್ದಾರೆ.

    ಕನ್ನಡದ ನಟಿ ರುಕ್ಮಿಣಿ

‘ಸಪ್ತ ಸಾಗರದಾಚೆ ಎಲ್ಲೊ’ ಮತ್ತು ‘ಕಾಂತಾರ ಚಾಪ್ಟರ್ 1’ ಸಿನಿಮಾಗಳ ನಂತರ ಅವರ ಜನಪ್ರಿಯತೆ ಹೆಚ್ಚಿದೆ.

‘ಸಪ್ತ ಸಾಗರದಾಚೆ ಎಲ್ಲೊ’

ಕನ್ನಡ ಮಾತ್ರವೇ ಅಲ್ಲದೆ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಸಹ ರುಕ್ಮಿಣಿ ವಸಂತ್ ಅವರು ಬ್ಯುಸಿ ಆಗಿದ್ದಾರೆ.

 ತಮಿಳು, ತೆಲುಗು ಸಿನಿಮಾ

ರುಕ್ಮಿಣಿ ವಸಂತ್ ಅವರು ಹಿಂದಿ ಚಿತ್ರರಂಗಕ್ಕೂ ಕಾಲಿಡಲು ಸಜ್ಜಾಗಿದ್ದರು. ಮಾತುಕತೆ ಸಹ ನಡೆದಿತ್ತು.

     ಹಿಂದಿ ಚಿತ್ರರಂಗಕ್ಕೂ

ಖುದ್ದು ರುಕ್ಮಿಣಿ ಅವರೇ ಹೇಳಿದ್ದಂತೆ, ಬಾಲಿವುಡ್ ನಿರ್ಮಾಣ ಸಂಸ್ಥೆಯೊಂದರ ಜೊತೆ ಮಾತುಕತೆ ಆಡಿದ್ದರು.

   ಬಾಲಿವುಡ್ ನಿರ್ಮಾಣ

ಆದರೆ ಈಗ ಕೆಲವೆಡೆ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ರುಕ್ಮಿಣಿ ಅವರಿಗೆ ಅವಕಾಶ ಕೈತಪ್ಪಿದೆ ಎನ್ನಲಾಗುತ್ತಿದೆ.

      ಅವಕಾಶ ಕೈತಪ್ಪಿದೆ

ರುಕ್ಮಿಣಿ ವಸಂತ್ ಅವರ ಬದಲಿಗೆ ಮಲಯಾಳಂ ನಟಿಯೊಬ್ಬರಿಗೆ ಆ ಸಿನಿಮಾದ ಅವಕಾಶ ಹೋಗಿದೆ ಎನ್ನಲಾಗುತ್ತಿದೆ.

     ಮಲಯಾಳಂ ನಟಿಗೆ

ರುಕ್ಮಿಣಿ ವಸಂತ್ ನಟನೆಯ ಕೆಲವು ಸಿನಿಮಾಗಳು ಪ್ರಸ್ತುತ ಚಿತ್ರೀಕರಣ ಹಂತದಲ್ಲಿವೆ.

  ಚಿತ್ರೀಕರಣ ಹಂತದಲ್ಲಿವೆ