ಹಾಲಿವುಡ್ ರಿಪೋರ್ಟರ್ ರೌಂಡ್​​ಟೇಬಲ್​​ನಲ್ಲಿ ಕನ್ನಡತಿ ರುಕ್ಮಿಣಿ ವಸಂತ್

18DEC 2025

By  Manjunatha

ಕನ್ನಡದ ನಟಿ ರುಕ್ಮಿಣಿ ವಸಂತ್ ಈಗ ಪ್ಯಾನ್ ಇಂಡಿಯಾ ನಟಿ ಎನಿಸಿಕೊಂಡಿದ್ದಾರೆ.

   ಪ್ಯಾನ್ ಇಂಡಿಯಾ ನಟಿ

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ರುಕ್ಮಿಣಿಯ ಪ್ರತಿಭೆ ಮತ್ತು ಸೌಂದರ್ಯಕ್ಕೆ ಪ್ಯಾನ್ ಇಂಡಿಯಾ ಚಿತ್ರರಂಗ ಮರುಳಾಗಿದೆ.

 ಸಪ್ತ ಸಾಗರದಾಚೆ ಎಲ್ಲೊ

‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ಸಹ ರುಕ್ಮಿಣಿ ವಸಂತ್ ಸಖತ್ ಆಗಿ ನಟಿಸಿದ್ದು, ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

     ‘ಕಾಂತಾರ: ಚಾಪ್ಟರ್ 1’

ಇದೇ ಕಾರಣಕ್ಕೆ ಹಲವು ಭಾಷೆಗಳ ಸ್ಟಾರ್ ನಟ, ನಿರ್ದೇಶಕರುಗಳ ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ.

ಹಲವು ಭಾಷೆಗಳಲ್ಲಿ ನಟನೆ

ರುಕ್ಮಿಣಿ ವಸಂತ್ ಇದೀಗ ಹಾಲಿವುಡ್ ರಿಪೋರ್ಟರ್ ಇಂಡಿಯಾದ ರೌಂಡ್​​ಟೇಬಲ್ ಸೇರಿಕೊಂಡಿದ್ದಾರೆ.

  ಹಾಲಿವುಡ್ ರಿಪೋರ್ಟರ್

ಹಾಲಿವುಡ್ ರಿಪೋರ್ಟರ್ ಇಂಡಿಯಾದ ಮುಖ ಪುಟದಲ್ಲಿ ಇತರೆ ಸ್ಟಾರ್ ನಟ-ನಟಿಯರೊಟ್ಟಿಗೆ ಕಾಣಿಸಿಕೊಂಡಿದ್ದಾರೆ ನಟಿ.

    ಇತರೆ ಸ್ಟಾರ್ ನಟ-ನಟಿ

ವಿಕ್ಕಿ ಕೌಶಲ್, ಕೃತಿ ಸನೊನ್, ಕಲ್ಯಾಣಿ ಪ್ರಿಯದರ್ಶನ್, ಬಾಸಿಲ್ ಜೋಸೆಫ್, ಧ್ರುವ್ ವಿಕ್ರಂ ಅವರುಗಳ ಸಹ ಜೊತೆಯಲ್ಲಿದ್ದಾರೆ.

   ಯಾರ್ಯಾರು ಇದ್ದಾರೆ?

ಹಾಲಿವುಡ್ ರಿಪೋರ್ಟರ್ ರೌಂಡ್ ಟೇಬಲ್​​ನಲ್ಲಿ ರುಕ್ಮಿಣಿ ಕೆಲವು ಮುಖ್ಯ ವಿಷಯಗಳಲ್ಲಿ ಮಾತನಾಡಿದ್ದಾರೆ.

 ರೌಂಡ್ ಟೇಬಲ್​​ನಲ್ಲಿ ನಟಿ

ರುಕ್ಮಿಣಿ ವಸಂತ್ ಒಳ್ಳೆಯ ನಟಿ ಆಗಿರುವ ಜೊತೆಗೆ ಅವರಿಗೆ ಒಳ್ಳೆಯ ಸಂವಹನ ಪ್ರತಿಭೆ ಸಹ ಇದೆ ಎಂಬುದನ್ನ ತೋರಿಸಿದ್ದಾರೆ.

    ಸಂವಹನ ಪ್ರತಿಭೆ ಇದೆ