Author: Madankumar

23 August 2026

‘ಟಾಕ್ಸಿಕ್’ ಪ್ರಚಾರದಲ್ಲಿ ಕಣ್ಣು ಕುಕ್ಕಿದ ರುಕ್ಮಿಣಿ ವಸಂತ್.

Pic credit - instagram

ಅಭಿಮಾನಿಗಳ ಪಾಲಿಗೆ ರುಕ್ಮಿಣಿ ವಸಂತ್ ಅವರು ನೆಚ್ಚಿನ ನಟಿ.

ನೆಚ್ಚಿನ ನಟಿ

Pic credit - instagram

ರುಕ್ಮಿಣಿ ವಸಂತ್ ವೃತ್ತಿ ಜೀವನದ ದೊಡ್ಡ ಸಿನಿಮಾ ‘ಟಾಕ್ಸಿಕ್’.

ದೊಡ್ಡ ಸಿನಿಮಾ

Pic credit - instagram

ಈ ಸಿನಿಮಾಗೆ ವಿವಿಧ ನಗರಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ.

ಭಾರಿ ಪ್ರಚಾರ

Pic credit - instagram

ಎಲ್ಲ ವೇದಿಕೆಯಲ್ಲೂ ರುಕ್ಮಿಣಿ ವಸಂತ್ ಸಖತ್ ಮಿಂಚುತ್ತಿದ್ದಾರೆ.

ಮಿಂಚಿದ ನಟಿ

Pic credit - instagram

‘ಕಾಂತಾರ: ಚಾಪ್ಟರ್ 1’ ಚಿತ್ರದಿಂದ ಪ್ಯಾನ್ ಇಂಡಿಯಾ ಖ್ಯಾತಿ.

ಪ್ಯಾನ್ ಇಂಡಿಯಾ

Pic credit - instagram

‘ಟಾಕ್ಸಿಕ್’ ಚಿತ್ರದಲ್ಲಿ ರುಕ್ಮಿಣಿ ಪಾತ್ರದ ಬಗ್ಗೆ ಭಾರಿ ಕೌತುಕ ಇದೆ.

ಪಾತ್ರದ ಕೌತುಕ

Pic credit - instagram

ಆಗಸ್ಟ್ 26ರಂದು ‘ಟಾಕ್ಸಿಕ್’ ಸಿನಿಮಾ ಗ್ರ್ಯಾಂಡ್ ರಿಲೀಸ್ ಆಗಲಿದೆ.

ಆಗಸ್ಟ್ 26ಕ್ಕೆ

Pic credit - instagram

ಈ ಸಿನಿಮಾ ತೆರೆಕಂಡ ಬಳಿಕ ರುಕ್ಮಿಣಿ ಖ್ಯಾತಿ ಇನ್ನಷ್ಟು ಹೆಚ್ಚಲಿದೆ.

ಹೆಚ್ಚಲಿದೆ ಖ್ಯಾತಿ

Pic credit - instagram