ಯಶ್, ರಿಷಬ್ ಶೆಟ್ಟಿಯನ್ನು ಕೊಂಡಾಡಿದ ರುಕ್ಮಿಣಿ ವಸಂತ್, ನಟಿ ಹೇಳಿದ್ದೇನು?

10 SEP 2025

By  Manjunatha

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾ ಬಳಿಕ ರುಕ್ಮಿಣಿ ವಸಂತ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.

 ಸಪ್ತ ಸಾಗರದಾಚೆ ಎಲ್ಲೊ

ರುಕ್ಮಿಣಿ ವಸಂತ್ ಈಗ ಕನ್ನಡ ಮಾತ್ರವಲ್ಲದೆ ಪರ ಭಾಷೆಯ ಸಿನಿಮಾಗಳಲ್ಲಿಯೂ ಅವಕಾಶ ಪಡೆಯುತ್ತಿದ್ದಾರೆ.

   ಪರ ಭಾಷೆಯ ಸಿನಿಮಾ

ಇದೀಗ ರುಕ್ಮಿಣಿ ವಸಂತ್, ಕನ್ನಡದ ಎರಡು ದೊಡ್ಡ ಸಿನಿಮಾಗಳಾದ ‘ಕಾಂತಾರ’ ಮತ್ತು ‘ಟಾಕ್ಸಿಕ್’ ಸಿನಿಮಾಗಳ ನಾಯಕಿ.

‘ಕಾಂತಾರ’ ಮತ್ತು ‘ಟಾಕ್ಸಿಕ್’

ನಟ ಯಶ್ ಮತ್ತು ರಿಷಬ್ ಶೆಟ್ಟಿ ಅವರೊಟ್ಟಿಗೆ ಕೆಲಸ ಮಾಡಿದ ಅನುಭವವನ್ನು ನಟಿ ರುಕ್ಮಿಣಿ ವಸಂತ್ ಹಂಚಿಕೊಂಡಿದ್ದಾರೆ.

     ನಟಿ ರುಕ್ಮಿಣಿ ವಸಂತ್

ಯಶ್ ಅವರ ಕೆಲಸವನ್ನು ಹತ್ತಿರದಿಂದ ಗಮನಿಸುತ್ತಿದ್ದು, ಅವರಿಂದ ಸಾಕಷ್ಟು ವಿಷಯ ಕಲಿಯುತ್ತಿದ್ದೇನೆ ಎಂದಿದ್ದಾರೆ.

ಅವರಿಂದ ಕಲಿಯುತ್ತಿದ್ದೇನೆ

ಹಾಗೆಯೇ ರಿಷಬ್ ಶೆಟ್ಟಿಯ ಯೋಚನೆ ಬಹಳ ವಿಸ್ತ್ರತವಾದುದು, ಕಾಂತಾರ ಅನ್ನು ಅದ್ಭುತವಾಗಿ ತೆರೆ ಮೇಲೆ ತರುತ್ತಿದ್ದಾರೆ ಎಂದಿದ್ದಾರೆ.

ರಿಷಬ್ ಶೆಟ್ಟಿಯ ಯೋಚನೆ

‘ಟಾಕ್ಸಿಕ್’ ಕೇವಲ ಒಂದು ಸಿನಿಮಾ ಮಾತ್ರವಲ್ಲ, ಅದು ದೊಡ್ಡ ಬದಲಾವಣೆಯನ್ನು ತರಲಿದೆ ಎಂದಿದ್ದಾರೆ.

      ದೊಡ್ಡ ಬದಲಾವಣೆ

ಹಾಗೆಯೇ ‘ಕಾಂತಾರ’ ಭಾರಿ ಬಜೆಟ್ ಸಿನಿಮಾ ಆಗಿದ್ದರೂ ಸಂಸ್ಕೃತಿ, ನೆಲಮೂಲದೊಂದಿಗೆ ಸಂಬಂಧ ಹೊಂದಿದೆ ಎಂದಿದ್ದಾರೆ.

     ಭಾರಿ ಬಜೆಟ್ ಸಿನಿಮಾ