ಅದೃಷ್ಟ ಖುಲಾಯಿಸಿತು ನಟಿ ರುಕ್ಮಿಣಿ ವಸಂತ್​ಗೆ, ಸ್ಟಾರ್ ನಿರ್ದೇಶಕನೊಟ್ಟಿಗೆ ಸಿನಿಮಾ

20 May 2025

By  Manjunatha

ಅಂದ, ನಟನಾ ಪ್ರತಿಭೆ ಎರಡೂ ಇರುವ ಕೆಲವೇ ನಟಿಯರಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ಸಹ ಒಬ್ಬರು.

 ಕನ್ನಡತಿ ರುಕ್ಮಿಣಿ ವಸಂತ್

‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಮೂಲಕ ಮನೆ ಮಾತಾಗಿದ್ದಾರೆ ನಟಿ ರುಕ್ಮಿಣಿ ವಸಂತ್.

  ಸಪ್ತ ಸಾಗರದಾಚೆ ಎಲ್ಲೊ

ಈಗ ಅವರಿಗೆ ಪರಭಾಷೆಗಳಿಂದಲೂ ಸಿನಿಮಾ ಆಫರ್​ಗಳು ಒಂದರ ಮೇಲೊಂದು ಬರುತ್ತಲೇ ಇವೆ.

  ಪರಭಾಷೆಗಳಿಂದ ಆಫರ್​

ಇದೀಗ ನಟಿ ರುಕ್ಮಿಣಿ ವಸಂತ್​ಗೆ ಭಾರತದ ಸ್ಟಾರ್ ನಿರ್ದೇಶಕರೊಬ್ಬರ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ.

ಸ್ಟಾರ್ ನಿರ್ದೇಶಕನೊಟ್ಟಿಗೆ

ರುಕ್ಮಿಣಿ ವಸಂತ್ ಅವರು ನಿರ್ದೇಶಕ ಮಣಿರತ್ನಂ ಅವರ ಮುಂದಿನ ಸಿನಿಮಾನಲ್ಲಿ ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿದೆ.

  ನಿರ್ದೇಶಕ ಮಣಿರತ್ನಂ?

ಇನ್ನು ಕೆಲವು ವರದಿಗಳ ಪ್ರಕಾರ, ರುಕ್ಮಿಣಿ ವಸಂತ್ ಅವರಿಗೆ ಮತ್ತೊಬ್ಬ ಸ್ಟಾರ್ ನಿರ್ದೇಶಕನ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ.

       ಸ್ಟಾರ್ ನಿರ್ದೇಶಕ?

ಸದ್ಯಕ್ಕಂತೂ ರುಕ್ಮಿಣಿ ವಸಂತ್ ಬಹಳ ಬ್ಯುಸಿಯಾಗಿದ್ದಾರೆ. ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

   ರುಕ್ಮಿಣಿ ವಸಂತ್  ಬ್ಯುಸಿ

ಜೂ ಎನ್​ಟಿಆರ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ನಾಯಕಿ.

  ಜೂ ಎನ್​ಟಿಆರ್ ಜೊತೆಗೆ