ಸ್ಟಾರ್ ಹೀರೋ, ಸ್ಟಾರ್ ನಿರ್ದೇಶಕನ ಸಿನಿಮಾಕ್ಕೆ ರುಕ್ಮಿಣಿ ವಸಂತ್ ಆಯ್ಕೆ

13 OCT 2026

By  Manjunatha

ರುಕ್ಮಿಣಿ ವಸಂತ್ ಕನ್ನಡದ ಸ್ಟಾರ್ ನಟಿ, ಪ್ಯಾನ್ ಇಂಡಿಯಾನಲ್ಲಿಯೂ ಬಲು ಬೇಡಿಕೆ ಅವರಿಗಿದೆ.

     ಕನ್ನಡದ ಸ್ಟಾರ್ ನಟಿ

ರುಕ್ಮಿಣಿ ವಸಂತ್ ಅವರು ಈಗಾಗಲೇ ತೆಲುಗು, ತಮಿಳಿನ ಕೆಲವಾರು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.

     ಸಿನಿಮಾಗಳಲ್ಲಿ ನಟನೆ

ಇದೀಗ ರುಕ್ಮಿಣಿ ವಸಂತ್ ಅವರಿಗೆ ತೆಲುಗಿನಿಂದ ಬಲು ದೊಡ್ಡ ಮತ್ತು ಒಳ್ಳೆಯ ಆಫರ್ ಬಂದಿದೆ.

  ಒಳ್ಳೆಯ ಆಫರ್ ಬಂದಿದೆ

ತೆಲುಗಿನ ಸ್ಟಾರ್ ನಟ ನಾನಿ ನಟನೆ ಮಾಡುತ್ತಿರುವ ಹೊಸ ಸಿನಿಮಾನಲ್ಲಿ ರುಕ್ಮಿಣಿ ವಸಂತ್ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.

ತೆಲುಗಿನ ಸ್ಟಾರ್ ನಟ ನಾನಿ

ಇದೊಂದು ರೊಮ್ಯಾಂಟಿಕ್ ಸಿನಿಮಾ ಆಗಿದ್ದು, ರುಕ್ಮಿಣಿ ಅವರ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಸಹ ಸಿನಿಮಾನಲ್ಲಿದೆ.

  ರೊಮ್ಯಾಂಟಿಕ್ ಸಿನಿಮಾ

ನಾನಿ ಹಾಗೂ ರುಕ್ಮಿಣಿ ನಟಿಸಲಿರುವ ಈ ಸಿನಿಮಾವನ್ನು ಪ್ರತಿಭಾವಂತ ನಿರ್ದೇಶಕ ಪ್ರೇಮ್ ಕುಮಾರ್ ನಿರ್ದೇಶನ ಮಾಡಲಿದ್ದಾರೆ.

    ನಾನಿ ಹಾಗೂ ರುಕ್ಮಿಣಿ

ತಮಿಳಿನ ಸೂಪರ್ ಹಿಟ್ ಸಿನಿಮಾ ‘96’ ಮತ್ತು ‘ಮೇಯಳಗನ್’ ಸಿನಿಮಾಗಳನ್ನು ಇವರೇ ನಿರ್ದೇಶನ ಮಾಡಿದ್ದರು.

‘96’ ಮತ್ತು ‘ಮೇಯಳಗನ್’

ರುಕ್ಮಿಣಿ ವಸಂತ್ ಅವರಿಗೆ ತಮ್ಮ ನಟನಾ ಪ್ರತಿಭೆ ಪ್ರದರ್ಶಿಸಲು ಇದು ಬಹಳ ಒಳ್ಳೆಯ ಅವಕಾಶ.

  ಬಹಳ ಒಳ್ಳೆಯ ಅವಕಾಶ