ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟಿಸಲಿದ್ದಾರಾ ರುಕ್ಮಿಣಿ ವಸಂತ್?

16DEC 2025

By  Manjunatha

ರುಕ್ಮಿಣಿ ವಸಂತ್ ಪ್ರಸ್ತುತ ಬಲು ಬೇಡಿಕೆಯ ದಕ್ಷಿಣದ ನಟಿಯರುಗಳಲ್ಲಿ ಒಬ್ಬರಾಗಿದ್ದಾರೆ.

     ನಟಿ ರುಕ್ಮಿಣಿ ವಸಂತ್

‘ಸಪ್ತ ಸಾಗರದಾಚೆ ಎಲ್ಲೊ’, ‘ಕಾಂತಾರ: ಚಾಪ್ಟರ್ 1’ ಸಿನಿಮಾಗಳು ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿವೆ.

      ಕಾಂತಾರ: ಚಾಪ್ಟರ್ 1

ಯಶ್ ನಟಿಸಿ ಸಹ ನಿರ್ಮಾಣ ಮಾಡುತ್ತಿರುವ ‘ಟಾಕ್ಸಿಕ್’ ಸಿನಿಮಾನಲ್ಲಿಯೂ ರುಕ್ಮಿಣಿ ವಸಂತ್ ಇದ್ದಾರೆ.

    ‘ಟಾಕ್ಸಿಕ್’ ಸಿನಿಮಾನಲ್ಲಿ

ಈಗಾಗಲೇ ತೆಲುಗು ಮತ್ತು ತಮಿಳಿನ ಕೆಲವು ಸಿನಿಮಾಗಳಲ್ಲಿ ರುಕ್ಮಿಣಿ ವಸಂತ್ ನಟಿಸಿದ್ದಾರೆ ಸಹ.

    ತೆಲುಗು ಮತ್ತು ತಮಿಳು

ಇದೀಗ ರುಕ್ಮಿಣಿ ವಸಂತ್ ಬಾಲಿವುಡ್​ ಸಿನಿಮಾಗಳಲ್ಲಿ ನಟಿಸಲು ಸಜ್ಜಾಗಿದ್ದು, ಈ ಬಗ್ಗೆ ಪರೋಕ್ಷವಾಗಿ ನಟಿ ಮಾತನಾಡಿದ್ದಾರೆ.

 ಬಾಲಿವುಡ್​ ಸಿನಿಮಾಗಳಲ್ಲಿ

ಇದೀಗ ಹರಿದಾಡುತ್ತಿರುವ ಸುದ್ದಿಯೆಂದರೆ ರುಕ್ಮಿಣಿ ವಸಂತ್ ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ನಟನೆ ಮಾಡಲಿದ್ದಾರಂತೆ.

   ಸಿದ್ಧಾರ್ಥ್ ಮಲ್ಹೋತ್ರಾ

ಸಿದ್ಧಾರ್ಥ್ ಮಲ್ಹೋತ್ರಾ ಅವರು ಮಿಲಿಟರಿಗೆ ಸಂಬಂಧಿಸಿದ ಸಿನಿಮಾನಲ್ಲಿ ನಟಿಸಲಿದ್ದು, ಅದರಲ್ಲಿ ರುಕ್ಮಿಣಿ ನಾಯಕಿಯಂತೆ.

 ಮಿಲಿಟರಿಗೆ ಸಂಬಂಧಿಸಿದ

ಅಂದಹಾಗೆ ರುಕ್ಮಿಣಿ ವಸಂತ್ ಅವರ ತಂದೆ ದೇಶದ ಹೆಮ್ಮೆಯ ಸೈನಿಕನಾಗಿದ್ದವರು. ಅವರ ಹೆಸರು ವಸಂತ್ ವೇಣುಗೋಪಾಲ್.

    ಸೈನಿಕನ ಪುತ್ರಿ ರುಕ್ಮಿಣಿ