ರಜನೀಕಾಂತ್-ಕಮಲ್ ಹಾಸನ್ ಸಿನಿಮಾನಲ್ಲಿ ನಟಿಸಲಿದ್ದಾರೆ ಸಾಯಿ ಪಲ್ಲವಿ?

07DEC 2025

By  Manjunatha

ಸಾಯಿ ಪಲ್ಲವಿ ದಕ್ಷಿಣ ಭಾರತದ ಖ್ಯಾತ ನಟಿ. ಈಗ ಹಿಂದಿ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ

ಸ್ಟಾರ್ ನಟರುಗಳಿಗೆ ಇರುವಂತೆಯೇ ಸಾಯಿ ಪಲ್ಲವಿ ಅವರಿಗೂ ಸಹ ದೊಡ್ಡ ಅಭಿಮಾನಿ ವರ್ಗವೇ ಇದೆ.

 ದೊಡ್ಡ ಅಭಿಮಾನಿ ವರ್ಗ

ಸಾಯಿ ಪಲ್ಲವಿ ಸಮಕಾಲೀನ ನಟಿಯರಂತೆ ಅಲ್ಲ, ಬಹಳ ಭಿನ್ನವಾದ ಪಾತ್ರಗಳುಳ್ಳ ಸಿನಿಮಾಗಳನ್ನೇ ಆರಿಸಿಕೊಳ್ಳುತ್ತಾರೆ.

  ಬಹಳ ಭಿನ್ನವಾದ ಪಾತ್ರ

ಸಾಯಿ ಪಲ್ಲವಿ ಈಗಾಗಲೇ ಕೆಲವು ದೊಡ್ಡ ಸಿನಿಮಾಗಳು, ಭಿನ್ನವಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

       ಭಿನ್ನವಾದ ಸಿನಿಮಾ

ಸಾಯಿ ಪಲ್ಲವಿ ಇದೀಗ ರಜನೀಕಾಂತ್ ಅವರ ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

   ರಜನೀಕಾಂತ್ ಸಿನಿಮಾ

ರಜನೀಕಾಂತ್ ಅವರ 173ನೇ ಸಿನಿಮಾನಲ್ಲಿ ಸಾಯಿ ಪಲ್ಲವಿ, ರಜನೀ ಅವರ ಪುತ್ರಿಯ ಪಾತ್ರದಲ್ಲಿ ನಟಿಸಲಿದ್ದಾರಂತೆ.

       173ನೇ ಸಿನಿಮಾನಲ್ಲಿ

ರಜನೀಕಾಂತ್ ಅವರ 173ನೇ ಸಿನಿಮಾವನ್ನು ಕಮಲ್ ಹಾಸನ್ ಅವರು ನಿರ್ಮಾಣ ಮಾಡಲಿದ್ದಾರೆ ಎಂಬುದು ವಿಶೇಷ.

ಕಮಲ್ ಹಾಸನ್ ನಿರ್ಮಾಣ

ಸಾಯಿ ಪಲ್ಲವಿ ಇದೀಗ ‘ರಾಮಾಯಣ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ, ಇನ್ನೂ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    ‘ರಾಮಾಯಣ’ ಸಿನಿಮಾ