ಮತ್ತೊಂದು ಸಿನಿಮಾ ಕಳೆದುಕೊಂಡರೆ ನಟಿ ಸಾಯಿ ಪಲ್ಲವಿ?

25 June 2026

By  Manjunatha

ಸಾಯಿ ಪಲ್ಲವಿ, ದಕ್ಷಿಣ ಭಾರತದ ಸುಂದರ ಮತ್ತು ಪ್ರತಿಭಾವಂತ ನಟಿಯರಲ್ಲಿ ಪ್ರಮುಖರು.

      ನಟಿ ಸಾಯಿ ಪಲ್ಲವಿ

ನಟನೆ, ನೃತ್ಯ ಮಾತ್ರವೇ ಅಲ್ಲದೆ ತಮ್ಮ ಒಳ್ಳೆಯ ವ್ಯಕ್ತಿತ್ವದಿಂದಲೂ ಕೋಟ್ಯಂತರ ಅಭಿಮಾನಿಗಳನ್ನು ಅವರು ಗಳಿಸಿದ್ದಾರೆ.

     ಒಳ್ಳೆಯ ವ್ಯಕ್ತಿತ್ವದಿಂದ

ಇದೀಗ ಸಾಯಿ ಪಲ್ಲವಿ ದಕ್ಷಿಣದಲ್ಲಿ ಮಾತ್ರವೇ ಅಲ್ಲದೆ ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

     ಬಾಲಿವುಡ್ ಸಿನಿಮಾ

ಆದರೆ ಇದೀಗ ಸಾಯಿ ಪಲ್ಲವಿ, ದಕ್ಷಿಣದಲ್ಲಿ ಒಳ್ಳೆಯ ಸಿನಿಮಾ ಅವಕಾಶ ಕಳೆದುಕೊಂಡಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ಒಳ್ಳೆಯ ಸಿನಿಮಾ ಅವಕಾಶ

ಸಾಯಿ ಪಲ್ಲವಿ ಅವರು ಧನುಶ್ ಜೊತೆಗೆ ಈಗಾಗಲೇ ಒಂದು ಸಿನಿಮಾನಲ್ಲಿ ನಟಿಸಿದ್ದು, ಮತ್ತೊಂದು ಸಿನಿಮಾನಲ್ಲಿ ನಟಿಸುವ ಅವಕಾಶ ಅವರಿಗಿತ್ತು.

         ಧನುಶ್ ಜೊತೆಗೆ

ಧನುಶ್ ನಟನೆಯ ‘ಓಂ’ ಸಿನಿಮಾನಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಬೇಕಿತ್ತು.

       ‘ಓಂ’ ಸಿನಿಮಾನಲ್ಲಿ

ಆದರೆ ಸಾಯಿ ಪಲ್ಲವಿ, ಬೇರೆ ಸಿನಿಮಾಗಳಿಗೆ ಕಮಿಟ್ ಆದ ಕಾರಣ ಅವಾಶ ಕೈಬಿಟ್ಟಿದ್ದು, ಆ ಅವಕಾಶ ಶ್ರೀಲೀಲಾ ಪಾಲಾಗಿದೆಯಂತೆ.

     ಅವಾಶ ಕೈಬಿಟ್ಟಿದ್ದು

ಇದೀಗ ಸಾಯಿ ಪಲ್ಲವಿ ನಟಿಸಬೇಕಿದ್ದ ನಾಯಕಿ ಪಾತ್ರದಲ್ಲಿ ಶ್ರೀಲೀಲಾ ನಟಿಸಲಿದ್ದಾರಂತೆ.

 ನಾಯಕಿಯಾಗಿ ಶ್ರೀಲೀಲಾ