ಸಾಯಿ ಪಲ್ಲವಿಗೆ ಸಿಕ್ಕಿತು ಮತ್ತೊಂದು ದೊಡ್ಡ ಬಾಲಿವುಡ್ ಸಿನಿಮಾ

21 OCT 2025

By  Manjunatha

ನಟಿ ಸಾಯಿ ಪಲ್ಲವಿ ದಕ್ಷಿಣದ ಸ್ಟಾರ್ ನಟಿ, ಈಗ ಬಾಲಿವುಡ್​​ನಲ್ಲೂ ಸಹ ಮಿಂಚಲು ರೆಡಿಯಾಗಿದ್ದಾರೆ.

       ನಟಿ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಈಗಾಗಲೇ ರಣ್​​ಬೀರ್ ಕಪೂರ್, ಯಶ್ ನಟನೆಯ ರಾಮಾಯಣ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

     ರಾಮಾಯಣ ಸಿನಿಮಾ

ಅದಕ್ಕೆ ಮುಂಚೆ ಆಮಿರ್ ಖಾನ್ ಪುತ್ರನ ಜೊತೆಗೆ ಹಿಂದಿ ವೆಬ್ ಸರಣಿಯೊಂದರಲ್ಲಿಯೂ ಸಾಯಿ ಪಲ್ಲವಿ ನಟಿಸಿದ್ದಾರೆ.

      ಆಮಿರ್ ಖಾನ್ ಪುತ್ರ

ಸಾಯಿ ಪಲ್ಲವಿ ನಟಿಸಿರುವ ಯಾವೊಂದು ಹಿಂದಿ ಸಿನಿಮಾ ಸಹ ಬಿಡುಗಡೆ ಆಗಿಲ್ಲ. ಅಷ್ಟರಲ್ಲೇ ಮತ್ತೊಂದು ದೊಡ್ಡ ಆಫರ್ ಬಂದಿದೆ.

  ಇನ್ನೂ ಬಿಡುಗಡೆ ಆಗಿಲ್ಲ

ಸಾಯಿ ಪಲ್ಲವಿ, ಆಮಿರ್ ಖಾನ್ ನಟನೆಯ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

     ಆಮಿರ್ ಖಾನ್ ನಟನೆ

ಖ್ಯಾತ ನಿರ್ದೇಶಕ ರಾಜ್​ಕುಮಾರ್ ಹಿರಾನಿ ನಿರ್ದೇಶನ ಮಾಡುತ್ತಿರುವ ಆಮಿರ್ ಸಿನಿಮಾಕ್ಕೆ ಸಾಯಿ ಪಲ್ಲವಿ ನಾಯಕಿಯಂತೆ.

   ರಾಜ್​ಕುಮಾರ್ ಹಿರಾನಿ

ಆಮಿರ್ ಖಾನ್ ಹಾಗೂ ರಾಜ್​​ಕುಮಾರ್ ಹಿರಾನಿ ಈ ಬಾರಿ ಐತಿಹಾಸಿಕ ಸಿನಿಮಾಕ್ಕಾಗಿ ಮತ್ತೆ ಒಂದಾಗಿದ್ದಾರೆ.

   ಆಮಿರ್ ಖಾನ್-ಹಿರಾನಿ

ದಾದಾ ಸಾಹೇಬ್ ಫಾಲ್ಕೆ ಕತೆಯನ್ನು ಹಿರಾನಿ ಸಿನಿಮಾ ಮಾಡುತ್ತಿದ್ದು, ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಲಿದ್ದಾರೆ.

   ದಾದಾ ಸಾಹೇಬ್ ಫಾಲ್ಕೆ