ಚಿರಂಜೀವಿಗೆ ನೋ ಹೇಳಿ ಈಗ ರಜನೀಕಾಂತ್​​ಗೆ ಎಸ್ ಎಂದ ಸಾಯಿ ಪಲ್ಲವಿ

28 NOV 2025

By  Manjunatha

ಸಾಯಿ ಪಲ್ಲವಿ ದಕ್ಷಿಣ ಭಾರತದ ಖ್ಯಾತ ನಟಿ, ಸ್ಟಾರ್ ನಟರ ರೀತಿ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ.

      ನಟಿ ಸಾಯಿ ಪಲ್ಲವಿ

ಪಾತ್ರಗಳ ಬಗ್ಗೆ ಬಹಳ ಕಾಳಜಿ ವಹಿಸುವ ಸಾಯಿ ಪಲ್ಲವಿ, ಸಿಕ್ಕ-ಸಿಕ್ಕ ಪಾತ್ರಗಳನ್ನೆಲ್ಲ ಒಪ್ಪಿಕೊಳ್ಳುವುದಿಲ್ಲ.

    ಪಾತ್ರಗಳ ಬಗ್ಗೆ ಕಾಳಜಿ

ಎಷ್ಟು ದೊಡ್ಡ ಸ್ಟಾರ್ ನಟನ ಸಿನಿಮಾ ಆಗಿದ್ದರೂ ಸರಿ ಪಾತ್ರ ಸರಿಯಿ ಎನಿಸಲಿಲ್ಲವಾದರೆ ಸಾಯಿ ಪಲ್ಲವಿ ನಟಿಸಲಲ್ಲ.

 ಸಾಯಿ ಪಲ್ಲವಿ ನಟಿಸಲಲ್ಲ

ಈ ಹಿಂದೆ ಚಿರಂಜೀವಿ ಅವರ ಸಹೋದರಿಯ ಪಾತ್ರಕ್ಕೆ ಸಾಯಿ ಪಲ್ಲವಿಯನ್ನು ಕೇಳಲಾಗಿತ್ತು. ಆದರೆ ಅವರು ನಟಿಸಿರಲಿಲ್ಲ.

       ಚಿರಂಜೀವಿಗೆ ನೋ

ಆದರೆ ಈಗ ರಜನೀಕಾಂತ್ ಸಿನಿಮಾನಲ್ಲಿ ನಟಿಸಲು ಓಕೆ ಹೇಳಿದ್ದಾರಂತೆ ಸಾಯಿ ಪಲ್ಲವಿ. ಈ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ರಜನೀಕಾಂತ್ ಸಿನಿಮಾನಲ್ಲಿ

ರಜನೀಕಾಂತ್ ನಟಿಸಲಿರುವ 173ನೇ ಸಿನಿಮಾನಲ್ಲಿ ರಜನೀಕಾಂತ್ ಮಗಳ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರಂತೆ.

173ನೇ ಸಿನಿಮಾನಲ್ಲಿ ನಟನೆ

ರಜನೀಕಾಂತ್ ನಟಿಸಲಿರುವ 173ನೇ ಸಿನಿಮಾವನ್ನು ಕಮಲ್ ಹಾಸನ್ ನಿರ್ಮಾಣ ಮಾಡುತ್ತಿದ್ದು, ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.

ಕಮಲ್ ಹಾಸನ್ ನಿರ್ಮಾಣ

ಏನೇ ಆಗಲಿ, ಯಾವುದೇ ಪಾತ್ರದಲ್ಲಿ ನಟಿಸಲಿ ಆ ಪಾತ್ರಕ್ಕೆ ಜೀವ ತುಂಬಿ ಬಿಡುತ್ತಾರೆ ಸಾಯಿ ಪಲ್ಲವಿ. ಈ ಬಾರಿಯೂ ಹಾಗೆಯೇ ಆಗಲಿ.

   ಜೀವ ತುಂಬಿ ಬಿಡುತ್ತಾರೆ