ಮಲಯಾಳಂಗೆ ಮರಳುತ್ತಾರಾ ನಟಿ ಸಾಯಿ ಪಲ್ಲವಿ

27 June 2026

By  Manjunatha

ಸಾಯಿ ಪಲ್ಲವಿ ದಕ್ಷಿಣ ಭಾರತ ಚಿತ್ರರಂಗದ ಬಲು ಜನಪ್ರಿಯ ಮತ್ತು ಪ್ರತಿಭಾವಂತ ನಟಿ.

      ನಟಿ ಸಾಯಿ ಪಲ್ಲವಿ

ಇದೀಗ ಬಾಲಿವುಡ್ ಸಿನಿಮಾಗಳಲ್ಲಿಯೂ ನಟಿಸಿರುವ ಸಾಯಿ ಪಲ್ಲವಿಗೆ ದೊಡ್ಡ ಅಭಿಮಾನಿ ವರ್ಗವಿದೆ.

ಬಾಲಿವುಡ್ ಸಿನಿಮಾಗಳಲ್ಲಿ

ನಟಿ ಸಾಯಿ ಪಲ್ಲವಿ ಈಗ ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

   ತೆಲುಗು, ತಮಿಳು, ಹಿಂದಿ

ಆದರೆ ಸಾಯಿ ಪಲ್ಲವಿ ನಾಯಕಿಯಾಗಿ ಪದಾರ್ಪಣೆ ಮಾಡಿದ್ದು ಮಲಯಾಳಂ ಸಿನಿಮಾ ಮೂಲಕ.

ನಾಯಕಿಯಾಗಿ ಪದಾರ್ಪಣೆ

ಮಲಯಾಳಂ ಸಿನಿಮಾಗಳಿಂದಲೇ ಸಾಯಿ ಪಲ್ಲವಿ ಅವರಿಗೆ ದೊಡ್ಡ ಬೇಡಿಕೆ ಶುರುವಾಯ್ತು, ಜನಪ್ರಿಯತೆ ಸಿಕ್ಕಿತು.

     ದೊಡ್ಡ ಬೇಡಿಕೆ ಶುರು

ಮಲಯಾಳಂನ ‘ಪ್ರೇಮಂ’ ಸಿನಿಮಾ ಮೂಲಕ ಸಾಯಿ ಪಲ್ಲವಿ ನಾಯಕಿಯಾಗಿ ಸಿನಿಮಾ ಪ್ರಿಯರಿಗೆ ಪರಿಚಯವಾದರು.

 ಮಲಯಾಳಂನ ‘ಪ್ರೇಮಂ’

ಆದರೆ ಸಾಯಿ ಪಲ್ಲವಿ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ವರ್ಷಗಳೇ ಆಗಿವೆ. ಈಗ ಮತ್ತೆ ಮಲಯಾಳಂಗೆ ಹೋಗ್ತಾರಾ ನಟಿ?

   ಮಲಯಾಳಂ ಸಿನಿಮಾ

ಏಕೆಂದರೆ ‘ಪ್ರೇಮಂ’ ಸಿನಿಮಾದ ತಂಡ ಮತ್ತೆ ಸಿನಿಮಾಕ್ಕಾಗಿ ಒಂದಾಗುತ್ತಿದೆ, ಈ ಸಿನಿಮಾನಲ್ಲಿ ಸಾಯಿ ಪಲ್ಲವಿ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಇದೆ.

       ‘ಪ್ರೇಮಂ’ ಸಿನಿಮಾ