ಒಳ್ಳೆಯ ಸಿನಿಮಾ ಕಳೆದುಕೊಂಡರೆ ನಟಿ ಸಾಯಿ ಪಲ್ಲವಿ

07 June 2026

By  Manjunatha

ಸಾಯಿ ಪಲ್ಲವಿ ದಕ್ಷಿಣ ಭಾರತ ಚಿತ್ರರಂಗದ ಬಲು ಜನಪ್ರಿಯ ನಟಿ, ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ ಅವರು.

  ದಕ್ಷಿಣ ಭಾರತ ಚಿತ್ರರಂಗ

ಸಾಯಿ ಪಲ್ಲವಿ ಬಲು ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ. ತೂಕವಿಲ್ಲದ ಪಾತ್ರಗಳಲ್ಲಿ ನಟಿಸಲಲ್ಲ.

     ಅಳೆದು ತೂಗಿ ಆಯ್ಕೆ

ವಿಶೇಷವಾದ ಕತೆಯನ್ನು ನಿರ್ದೇಶಕರು ಖುದ್ದು ಹುಡುಕಿಕೊಂಡು ಬಂದು ನಟಿ ಸಾಯಿ ಪಲ್ಲವಿ ಅವರಿಗೆ ಆಫರ್ ಮಾಡುತ್ತಾರೆ.

     ವಿಶೇಷ ಸಿನಿಮಾಗಳು

ಇದೀಗ ಸಾಯಿ ಪಲ್ಲವಿ ಬಹಳ ಒಳ್ಳೆಯ ಒಂದು ಸಿನಿಮಾದಿಂದ ದೂರಾಗಿದ್ದಾರೆ. ಅವಕಾಶ ಬೇರೆ ನಟಿಯ ಪಾಲಾಗಿದೆ.

     ಸಿನಿಮಾದಿಂದ ದೂರ

ಖ್ಯಾತ ಕರ್ನಾಟಕ ಸಂಗೀತ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನ ಆಧರಿಸಿದ ಸಿನಿಮಾನಲ್ಲಿ ಸಾಯಿ ಪಲ್ಲವಿ ನಟಿಸಬೇಕಿತ್ತು.

     ಎಂಎಸ್ ಸುಬ್ಬಲಕ್ಷ್ಮಿ

ಸಾಯಿ ಪಲ್ಲವಿ ಅವರೇ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡಿತ್ತು.

ಸುದ್ದಿ ಎಲ್ಲೆಡೆ ಹರಿದಾಡಿತ್ತು

ಆದರೆ ಇದ್ದಕ್ಕಿಂದ್ದಂತೆ ನಟಿ ಸಾಯಿ ಪಲ್ಲವಿ ಅವರು ಈ ಸಿನಿಮಾನಲ್ಲಿ ನಟಿಸುತ್ತಿಲ್ಲ ಎನ್ನಲಾಗಿದೆ. ಬದಲಿಗೆ ರಶ್ಮಿಕಾ ನಟಿಸಲಿದ್ದಾರಂತೆ.

 ಸಿನಿಮಾನಲ್ಲಿ ನಟಿಸುತ್ತಿಲ್ಲ

ಈ ಹಠಾತ್ ಬದಲಾವಣೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.

        ಕಾರಣ ತಿಳಿದಿಲ್ಲ