ನಾಗ್ ಅಶ್ವಿನ್ ಸಿನಿಮಾದಿಂದ ಆಲಿಯಾ ಭಟ್ ಹೊರಕ್ಕೆ, ಸಾಯಿ ಪಲ್ಲವಿಗೆ ಚಾನ್ಸ್

04 OCT 2025

By  Manjunatha

ಇತ್ತೀಚೆಗಷ್ಟೆ ನಟಿ ದೀಪಿಕಾ ಪಡುಕೋಣೆ, ನಾಗ್ ಅಶ್ವಿನ್ ಅವರ ‘ಕಲ್ಕಿ’ ಸಿನಿಮಾನಿಂದ ಹೊರದಬ್ಬಿಸಿಕೊಂಡಿದ್ದಾರೆ.

ದೀಪಿಕಾ ಪಡುಕೋಣೆ ಔಟ್

‘ಕಲ್ಕಿ 2898 ಎಡಿ’ 2 ಸಿನಿಮಾಕ್ಕೂ ಮುನ್ನ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ ನಿರ್ದೇಶನ ಮಾಡಲಿದ್ದಾರೆ.

 ಮಹಿಳಾ ಪ್ರಧಾನ ಸಿನಿಮಾ

ನಾಗ್ ಅಶ್ವಿನ್ ಅವರು ತಮ್ಮ ಮಹಿಳಾ ಪ್ರಧಾನ ಸಿನಿಮಾಕ್ಕೆ ಆಲಿಯಾ ಭಟ್ ಅವರನ್ನು ಆಯ್ಕೆ ಮಾಡಿದ್ದರು.

    ಆಲಿಯಾ ಭಟ್ ಆಯ್ಕೆ

ಆದರೆ ಇದೀಗ ಆ ಸಿನಿಮಾದಿಂದ ಆಲಿಯಾ ಭಟ್ ಅವರನ್ನು ಹೊರಗಿಡಲಾಗಿದ್ದು, ದಕ್ಷಿಣದ ನಟಿಯನ್ನು ಆಯ್ಕೆ ಮಾಡಲಾಗಿದೆ.

  ಆಲಿಯಾ ಭಟ್ ಹೊರಕ್ಕೆ

ನಿರ್ದೇಶಕ ನಾಗ್ ಅಶ್ವಿನ್ ಅವರು ಆಲಿಯಾ ಭಟ್ ಬದಲಿಗೆ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲಾಗಿದೆ.

ನಟಿ ಸಾಯಿ ಪಲ್ಲವಿ ಆಯ್ಕೆ

ಸಾಯಿ ಪಲ್ಲವಿ ಈಗಾಗಲೇ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದು, ‘ರಾಮಾಯಣ’ ಸಿನಿಮಾನಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ರಾಮಾಯಣ’ ಸಿನಿಮಾನಲ್ಲಿ

‘ರಾಮಾಯಣ’ ಸಿನಿಮಾದ ಜೊತೆಗೆ ಕೆಲ ತಮಿಳು ಸಿನಿಮಾಗಳು ಹಾಗೂ ಒಂದು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ.

     ತಮಿಳು ಸಿನಿಮಾಗಳು

ಸಾಯಿ ಪಲ್ಲವಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಾತ್ರವೇ ಬಾಲಿವುಡ್​​ನಲ್ಲಿಯೂ ಸಹ ಬೇಡಿಕೆ ಕಂಡುಕೊಳ್ಳುತ್ತಿದ್ದಾರೆ.

 ಬಾಲಿವುಡ್​​ನಲ್ಲೂ ಬೇಡಿಕೆ