ಮೊದಲ ಬಾಲಿವುಡ್ ಸಿನಿಮಾದ ಪ್ರಚಾರ ಆರಂಭಿಸಿದ ಸಾಯಿ ಪಲ್ಲವಿ

26 APRL 2026

By  Manjunatha

ನಟಿ ಸಾಯಿ ಪಲ್ಲವಿ ದಕ್ಷಿಣದ ಸ್ಟಾರ್ ನಟಿ, ಅವರಿಗೆ ಭಾರಿ ದೊಡ್ಡ ಅಭಿಮಾನಿ ವರ್ಗವೇ ಇದೆ.

     ದಕ್ಷಿಣದ ಸ್ಟಾರ್ ನಟಿ

ತೆಲುಗು, ತಮಿಳು, ಮಲಯಾಳಂನಲ್ಲಿ ನಟಿಸಿರುವ ಸಾಯಿ ಪಲ್ಲವಿ ಇದೀಗ ಬಾಲಿವುಡ್​ಗೆ ಕಾಲಿರಿಸಿದ್ದಾರೆ.

ಬಾಲಿವುಡ್​ಗೆ ಕಾಲಿರಿಸಿದ್ದಾರೆ

ಹಿಂದಿಯ ಅವರ ಮೊದಲ ಸಿನಿಮಾ ‘ಏಕ್ ದಿನ್’ ಕೊನೆಗೂ ಬಿಡುಗಡೆ ಆಗಲಿದೆ.

ಸಿನಿಮಾ ಬಿಡುಗಡೆ ಆಗಲಿದೆ

ವರ್ಷಗಳ ಕಾಲ ಈ ಸಿನಿಮಾಕ್ಕೆ ಚಿತ್ರೀಕರಣ ಮಾಡಲಾಗಿದ್ದು, ಮೇ 1 ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

 ಮೇ 1 ಕ್ಕೆ ಸಿನಿಮಾ ರಿಲೀಸ್

ಇದು ಸಾಯಿ ಪಲ್ಲವಿ ಅವರ ಮೊದಲ ಹಿಂದಿ ಸಿನಿಮಾ ಆಗಿದ್ದು, ಸಿನಿಮಾದ ಪ್ರಚಾರವನ್ನು ಸಾಯಿ ಪಲ್ಲವಿ ಪ್ರಾರಂಭಿಸಿದ್ದಾರೆ.

  ಮೊದಲ ಹಿಂದಿ ಸಿನಿಮಾ

ಸಾಯಿ ಪಲ್ಲವಿ ಅವರ ಈ ಸಿನಿಮಾನಲ್ಲಿ ಆಮಿರ್ ಖಾನ್ ಪುತ್ರ ಝೈದ್ ಖಾನ್ ಅವರು ನಾಯಕನಾಗಿ ನಟಿಸಿದ್ದಾರೆ.

     ಆಮಿರ್ ಖಾನ್ ಪುತ್ರ

ಮೊದಲ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ಅಭಿಮಾನಿಗಳಿಂದ, ಮಾಧ್ಯಮಗಳಿಂದ ಧನಾತ್ಮಕ ಪ್ರಶಂಸೆ ಸಾಯಿ ಪಲ್ಲವಿಗೆ ಸಿಕ್ಕಿದೆ.

ಸಿನಿಮಾ ಪ್ರಚಾರದ ಆರಂಭ

ಸಾಯಿ ಪಲ್ಲವಿ ನಟಿಸಿರುವ ‘ರಾಮಾಯಣ’ ಅವರ ಎರಡನೇ ಬಾಲಿವುಡ್ ಸಿನಿಮಾ ಎನ್ನಬಹುದು.

     ‘ರಾಮಾಯಣ’ದಲ್ಲೂ